ಕೊಲಂಬೋದಾ ಆರ್. ಪ್ರೇಮದಾಸ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಮೊದಲ ಏಕದಿನ ಪಂದ್ಯದಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡವು ನಿಗದಿತ 50 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಕಲೆ ಹಾಕಿದೆ. ಈ ಮೂಲಕ ಟೀಮ್ ಇಂಡಿಯಾಗೆ 231 ರನ್ಗಳ ಗುರಿ ನೀಡಿದೆ.
ಇನ್ನು, ಶ್ರೀಲಂಕಾ ಬ್ಯಾಟಿಂಗ್ ಮಾಡುವ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ವಿಕೆಟ್ ಕೀಪರ್ ಕೆ.ಎಲ್ ರಾಹುಲ್ ಮಧ್ಯೆ ಚಕಮಕಿ ನಡೆದಿದೆ.
ವಾಷಿಂಗ್ಟನ್ ಸುಂದರ್ ಬೌಲಿಂಗ್ನಲ್ಲಿ ವೈಡ್ ಹೋಗಿದೆ. ಅಂಪೈರ್ ವೈಡ್ ನೀಡಿದಾಗ ರೋಹಿತ್ ಅಪೀಲ್ ಮಾಡಿದ್ದಾರೆ. ರೋಹಿತ್ ಜೊತೆಗೆ ಅಪೀಲ್ ಮಾಡಿದ ವಾಷಿಂಗ್ಟನ್ ಸುಂದರ್ ವೈಡ್ ರಿವೀವ್ ತೆಗೆದುಕೊಳ್ಳಿ ಎಂದಿದ್ದಾರೆ. ಅದಕ್ಕೆ ರೋಹಿತ್ ಶರ್ಮಾ ವಿಕೆಟ್ ಕೀಪರ್ ರಾಹುಲ್ ಅಭಿಪ್ರಾಯ ಕೇಳಿದ್ದಾರೆ. ಅದಕ್ಕೆ ರಾಹುಲ್, ನನಗೆ ಗೊತ್ತಾಗುತ್ತಿಲ್ಲ ಎಂದರು. ನಿಮ್ಮ ಅಭಿಪ್ರಾಯ ಏನು ಎಂದಿದ್ದಕ್ಕೆ ರಾಹುಲ್ಗೆ ರೋಹಿತ್ ನನಗೇನು ಗೊತ್ತು, ನನ್ನನ್ನು ಕೇಳಬೇಡಿ ಎಂದು ಮಾತಾಡಿದ್ದು ಮೈಕ್ನಲ್ಲಿ ರೆಕಾರ್ಡ್ ಆಗಿದೆ.
https://x.com/RCBTweets/status/1819367490096713977