ಮಂಗಳೂರು: ಖಾಸ್‌ಬಾಗ್ ದುರ್ಗಾಪುರ ಆಂಜನೇಯ ಸ್ವಾಮಿ ದೇವಸ್ಥಾನ ದೊಡ್ಡಬಳ್ಳಾಪುರದಲ್ಲಿ ನಡೆಯುವ ಪುರುಷರ ರಾಜ್ಯ ಮಟ್ಟದ ಚಾಂಪಿಯನ್ ಶಿಪ್ ಕಬಡ್ಡಿ ಪಂದ್ಯಾಟ ತಾ. 06.01.2025 ರಿಂದ 08.01.2025 ರವರೆಗೆ ನಡೆಯಲಿದ್ದು,
ಆ ಪ್ರಯುಕ್ತ ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಸಂಸ್ಥೆಯು ಜಿಲ್ಲಾ ತಂಡದ ಆಯ್ಕೆಯು ತಾ. 28.12.2024 ರ ಶನಿವಾರದಂದು ಎಸ್.ಡಿ.ಎಂ. ಕಾಲೇಜು ಇಂಡೋರ್ ಸ್ಟೇಡಿಯಂನಲ್ಲಿ ಸಂಜೆ 3 ಗಂಟೆಗೆ ನಡೆಯಲಿದೆ. ಭಾಗವಹಿಸುವ ಸೀನಿಯರ್ ಕಬಡ್ಡಿ ಕ್ರೀಡಾಪಟುಗಳು ಗಂಟೆ 2.30 ಕ್ಕೆ ಸರಿಯಾಗಿ ಹಾಜರಿರಬೇಕಾಗಿ ವಿನಂತಿ.
ದೇಹ ತೂಕ 85 ಕೆ.ಜಿ. ಗಿಂತ ಮೀರಿರಬಾರದು
ಸಂಪರ್ಕಿಸಬೇಕಾದ ವಿವರ : ಚಂದ್ರಶೇಖರ್ ಕರ್ಣ – 9449100981
ಜ್ಞಾನವನ್ನು ವಿ.ವಿ. -8722443611
ಹಕೀಂ -9482822389