Ad

ಫ್ರಾನ್ಸ್ ವಿರುದ್ಧ ಪೋರ್ಚುಗಲ್​ಗೆ ಸೋಲು : ಕ್ರಿಸ್ಟಿಯಾನೊ ರೊನಾಲ್ಡೊಗೆ ನಿರಾಸೆ

ಜರ್ಮನಿಯಲ್ಲಿ ನಡೆಯುತ್ತಿರುವ ಯುರೋ ಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್‌ ತಂಡ ಜಯಭೇರಿ ಭಾರಿಸಿದ್ದು ಪೋರ್ಚುಗಲ್​ ಹೀನಾಯಬಸೋಲು ಅನುಭವಿಸಿದೆ. ಈ ಗೆಲುವಿನೊಂದಿಗೆ ಫ್ರಾನ್ಸ್ ಸೆಮಿಫೈನಲ್​ಗೇರಿದರೆ, ಇತ್ತ ಕ್ರಿಸ್ಟಿಯಾನೊ ರೊನಾಲ್ಡೊ ಮುಂದಾಳತ್ವದ ಪೋರ್ಚುಗಲ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.

300x250 2

ಹ್ಯಾಂಬರ್ಗ್​ನ ವೋಕ್ಸ್ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಇದರ ನಡುವೆ ಗಾಯಗೊಂಡ ಎಂಬಾಪ್ಪೆ ಮೈದಾನ ತೊರೆದರು. ಈ ಅವಕಾಶವನ್ನು ಬಳಸಿಕೊಳ್ಳಲು ಯತ್ನಿಸಿದ ಪೋರ್ಚುಗಲ್​ ತಂಡಕ್ಕೆ ಹಲವು ಬಾರಿ ಗೋಲುಗಳಿಸುವ ಅವಕಾಶ ಸಿಕ್ಕರೂ, ಚೆಂಡನ್ನು ಗುರಿ ಮುಟ್ಟಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಮೊದಲಾರ್ಧವು ಯಾವುದೇ ಗೋಲುಗಳಿಲ್ಲದೆ ಅಂತ್ಯವಾಯಿತು.

ಈ ಗೆಲುವಿನೊಂದಿಗೆ ಫ್ರಾನ್ಸ್ ತಂಡವು ಯುರೋ ಕಪ್​ 2024ರ ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಮತ್ತೊಂದೆಡೆ ಯುರೋ ಕಪ್​ನೊಂದಿಗೆ ವಿದಾಯ ಹೇಳುವ ನಿರೀಕ್ಷೆಯಲ್ಲಿದ್ದ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕನಸು ಭಗ್ನಗೊಂಡಿದೆ.

Ad
Ad
Nk Channel Final 21 09 2023
Ad