ಭಾರತ ಮತ್ತು ನಮೀಬಿಯಾ ನಡುವಿನ ಸೋಮವಾರ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದು, ಈ ಮೂಲಕ ಟೀಂ ಇಂಡಿಯಾ ಟಿ20 ವಿಶ್ವಕಪ್ ಯಿಂದ ವಿದಾಯ ಹೇಳಿದರೆ, ಇತ್ತ ಕೋಚ್ ಆಗಿದ್ದ ರವಿಶಾಸ್ತ್ರಿ ತಮ್ಮ 4 ವರ್ಷಗಳ ಅವಧಿಯನ್ನು ಪೂರ್ಣ ಮಾಡಿ ಹಾಗು ಟಿ20 ಪಂದ್ಯಗಳ ನಾಯಕತ್ವಕ್ಕೆ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ವಿದಾಯ ಹೇಳಿದರು.
ಪಂದ್ಯ ಮುಕ್ತಾಯದ ಬಳಿಕ ಭಾರತ ತಂಡದ ಡ್ರೆಸ್ಸಿಂಗ್ ರೂಮ್ಗೆ ಬಂದ ರವಿಶಾಸ್ತ್ರಿ ಆಡಿದ ವಿದಾಯದ ಮಾತುಗಳು ಎಲ್ಲರ ಹೃದಯವನ್ನು ಭಾರವಾಗಿಸಿವೆ.
Must Watch: A stirring speech to sign off as the #TeamIndia Head Coach 👏 👏
Here's a snippet from @RaviShastriOfc's team address in the dressing room, reflecting on the team's journey in the last few years. 👍 👍 #T20WorldCup #INDvNAM
Watch 🎥 🔽https://t.co/x05bg0dLKH pic.twitter.com/IlUIVxg6wp
— BCCI (@BCCI) November 9, 2021