News Karnataka Kannada
Sunday, April 28 2024
ಕ್ರೀಡೆ

ಕೊನೆಗೂ ಈಡೇರಿದ ಮಿಲ್ಖಾ ಸಿಂಗ್ ಬಯಕೆ

Neeraj Chopra ..
Photo Credit :
ಟೋಕಿಯೊ : ಒಲಿಂಪಿಕ್ಸ್‌ 2021 ಜಾವೆಲಿನ್ ಥ್ರೋದಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡುವ ಮೂಲಕ ನೀರಜ್ ಚೋಪ್ರಾ, ಭಾರತd ಮಹಾನ್ ಅಥ್ಲೀಟ್ ಮಿಲ್ಖಾ ಸಿಂಗ್ ಅವರ ಹೆಬ್ಬಯಕೆಯನ್ನು  ಈಡೇರಿಸಿದ್ದಾರೆ.
ಅಷ್ಟೇ ಅಲ್ಲದೇ  ತಮ್ಮ ಐತಿಹಾಸಿಕ ಸಾಧನೆಯನ್ನು ದಿಗ್ಗಜ ಮಿಲ್ಖಾ ಸಿಂಗ್ ಅವರಿಗೆ ಅರ್ಪಿಸಿದ್ದಾರೆ.
ಒಲಿಂಪಿಕ್ಸ್ ಅಥ್ಲೆಟಿಕ್ಸ್‌ನಲ್ಲಿ ಭಾರತದ ಸ್ಪರ್ಧಿಯೊಬ್ಬರು ಚಿನ್ನದ ಪದಕ ಗೆಲ್ಲುವುದು ಮಿಲ್ಖಾ ಸಿಂಗ್ ಅಭಿಲಾಷೆಯಾಗಿತ್ತು. ಆದರೆ ಸಾಯುವವರೆಗೂ ಆ ಆಸೆ ಈಡೇರಲಿಲ್ಲ.
‘ಮಿಲ್ಖಾ ಸಿಂಗ್ ಒಲಿಂಪಿಕ್ ಅಂಗಣದಲ್ಲಿ ರಾಷ್ಟ್ರಗೀತೆ ಕೇಳಲು ಬಯಸಿದ್ದರು. ಆದರೆ ಅವರು ನಮ್ಮೊಂದಿಗಿಲ್ಲ. ಅವರ ಕನಸು ಈಡೇರಿದೆ’ ಎಂದು ಬಂಗಾರದ ಹುಡುಗ  ನೀರಜ್ ಚೋಪ್ರಾ ಹೇಳಿದ್ದಾರೆ.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು