News Karnataka Kannada
Tuesday, April 23 2024
Cricket
ಕ್ರೀಡೆ

ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನ ಬದಲಾವಣೆ; ಕೇನ್ ವಿಲಿಯಮ್ಸನ್ ಗೆ ನಾಯಕ ಪಟ್ಟ

Photo Credit :

ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನ ಬದಲಾವಣೆ;  ಕೇನ್ ವಿಲಿಯಮ್ಸನ್ ಗೆ ನಾಯಕ ಪಟ್ಟ

ನವದೆಹಲಿ: ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕನ ಬದಲಾವಣೆ. ಹೊಸ ನಾಯಕನಾಗಿ ನ್ಯೂಜಿಲೆಂಡ್ ಆಟಗಾರ ಕೇನ್ ವಿಲಿಯಮ್ಸನ್ ಅವರನ್ನು ನೇಮಿಸಿದೆ. 

 

ಪ್ರಸ್ತುತ ತಂಡದ ನಾಯಕತ್ವವನ್ನ ಆಸ್ಟ್ರೇಲಿಯಾದ ಆಟಗಾರ ಡೇವಿಡ್ ವಾರ್ನರ್ ವಹಿಸಿದ್ದರು. ಆದರೆ ಡೇವಿಡ್ ವಾರ್ನರ್ ಸ್ವತಃ ರನ್ʼಗಳಿಸಲು ಹೆಣಗಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೈದರಾಬಾದ್‌ ತಂಡ ನಾಯಕತ್ವವನ್ನ ಬದಲಾಯಿಸಿದೆ ಎನ್ನಲಾಗ್ತಿದೆ.

 

ಈಗ ನಡೆಯುತ್ತಿರುವ ಪಂದ್ಯಗಳಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ನ ಸಾಧನೆ ತುಂಬಾ ಕಳಪೆಯಾಗಿದ್ದು, ಹೈದರಾಬಾದ್ ತಂಡ ಆರು ಪಂದ್ಯಗಳಲ್ಲಿ ಐದು ಪಂದ್ಯಗಳಲ್ಲಿ ಮುಗ್ಗರಿಸಿದೆ. ಈ ತಂಡವು ಐಪಿಎಲ್ ಕೋಷ್ಟಕದಲ್ಲಿ ಅತ್ಯಂತ ಕಡಿಮೆ ಸ್ಥಾನದಲ್ಲಿದೆ.

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು