News Karnataka Kannada
Saturday, April 20 2024
Cricket
ಕ್ರೀಡೆ

ಪಾಂಟಿಂಗ್ ತರಬೇತಿಯಲ್ಲಿ ಡೆಲ್ಲಿ ತಂಡ ಉತ್ತಮ ಪ್ರದರ್ಶನ: ಧೀರಜ್ ಮಲ್ಹೋತ್ರಾ

Photo Credit :

ಪಾಂಟಿಂಗ್ ತರಬೇತಿಯಲ್ಲಿ ಡೆಲ್ಲಿ ತಂಡ ಉತ್ತಮ ಪ್ರದರ್ಶನ: ಧೀರಜ್ ಮಲ್ಹೋತ್ರಾ

ದುಬೈ: ಅನುಭವಿ ಆಟಗಾರ, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮತ್ತೊಂದು ಹಂತಕ್ಕೇರಿಸಲಿರುವರು ಎಂದು ಮುಖ್ಯ ಕಾರ್ಯನಿರ್ವಾಹಕ ಧೀರಜ್ ಮಲ್ಹೋತ್ರಾ ತಿಳಿಸಿದರು.

ಪಾಂಟಿಂಗ್ ಅವರು 2003 ಮತ್ತು 2007ರಲ್ಲಿ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದರು. ಡೆಲ್ಲಿ ತಂಡದ ಕೋಚ್ ಆಗುವ ಮೊದಲು ಅವರು ಐಪಿಎಲ್ ತಂಡದ ಆಟಗಾರನಾಗಿದ್ದರು.

ಪ್ರತೀ ತರಬೇತಿಗೂ ಮೊದಲು ಪಾಂಟಿಂಗ್ ಅವರು ಆಟಗಾರರನ್ನು ಉದ್ದೇಶಿಸಿ ಕೆಲವು ಮಾತುಗಳನ್ನಾಡುವರು. ಇದನ್ನು ಅವರನ್ನು ಹುರಿದುಂಬಿಸುವುದು ಎಂದು ಮಲ್ಹೋತ್ರಾ ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು