News Karnataka Kannada
Thursday, April 18 2024
Cricket
ಕ್ರೀಡೆ

ಧೋನಿ ನನ್ನ ಫೇವರಿಟ್ ಬ್ಯಾಟಿಂಗ್ ಜತೆಗಾರ: ರಿಷಬ್ ಪಂತ್

Photo Credit :

ಧೋನಿ ನನ್ನ ಫೇವರಿಟ್ ಬ್ಯಾಟಿಂಗ್ ಜತೆಗಾರ: ರಿಷಬ್ ಪಂತ್

ನವದೆಹಲಿ: ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ನನ್ನ ಅತ್ಯುತ್ತಮ ಬ್ಯಾಟಿಂಗ್ ಜತೆಗಾರ ಎಂದು ಯುವ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್ ರಿಷಬ್ ಪಂತ್ ತಿಳಿಸಿದರು.

ಬ್ಯಾಟಿಂಗ್ ವೇಳೆ ಧೋನಿ ಅವರು ಕೆಲವು ಯೋಜನೆಗಳನ್ನು ಹಾಕಿಕೊಳ್ಳುವರು ಮತ್ತು ಅದರಂತೆ ಜತೆಗಾರರು ಕೂಡ ಅವರಿಗೆ ಸಹಕಾರ ನೀಡಬೇಕು ಎಂದು ಪಂತ್ ಅವರು ಧೋನಿಯನ್ನು ಶ್ಲಾಘಿಸಿರುವರು.

ನನ್ನ ಫೇವರಿಟ್ ಬ್ಯಾಟಿಂಗ್ ಜತೆಗಾರ ಧೋನಿ. ಆದರೆ ನನಗೆ ಅವರೊಂದಿಗೆ ಆಡುವಂತಹ ಅವಕಾಶ ತುಂಬಾ ಕಡಿಮೆ ಸಿಕ್ಕಿದೆ. ಅವರು ಬ್ಯಾಟಿಂಗ್ ಮಾಡುತ್ತಿರುವಾಗಲೇ ಯೋಜನೆ ರೂಪಿಸಿ, ಅದರಂತೆ ಆಡುವರು. ಅವರ ಮೆದುಳು ಅದ್ಭುತವಾಗಿ ಕೆಲಸ ಮಾಡುವುದು ಎಂದು ಪಂತ್ ಅವರು ಟ್ವಿಟ್ಟರ್ ನಲ್ಲಿ ಮಾತುಕತೆ ವೇಳೆ ಹೇಳಿರುವರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
187

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು