ಮುಂಬೈ: ಮುಂಬೈನ ವಡಾಲದಲ್ಲಿರುವ ಜಿಎಸ್‌ಬಿ ಸೇವಾ ಮಂಡಲ ಗಣಪತಿ ಭಾರತದ ಶ್ರೀಮಂತ ಗಣಪತಿ ಬಪ್ಪ ಎನಿಸಿಕೊಂಡಿದ್ದಾರೆ. ಈ ಗಣಪನಿಗೆ 66 ಕೆಜಿ ಚಿನ್ನಾಭರಣಗಳು ಮತ್ತು 325 ಕೆಜಿ ಬೆಳ್ಳಿ ಮತ್ತು ಇತರ ಅಮೂಲ್ಯ ವಸ್ತುಗಳಿಂದ ಅಲಂಕರಿಸಲಾಗಿದೆ.
ಈ ಗಣಪನನ್ನು ನೋಡಲು ಸಾವಿರಾರು ಜನ ಸಾರ್ವಜನಿಕರು ಹಾಗೂ ಸೆಲಿಬ್ರಿಟಿಗಳು ಆಗಮಸಿ ದರ್ಶನ ಪಡೆಯುತ್ತಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಸೆಪ್ಟೆಂಬರ್ 7 ರಿಂದ 11 ರವರೆಗೆ ಅಂದರೆ 5 ದಿನಗಳ ಕಾಲ ಇಲ್ಲಿ ಉತ್ಸವ ನಡೆಯುತ್ತದೆ. ಇದಕ್ಕಾಗಿ 400.58 ಕೋಟಿ ರೂ. ವಿಮೆಯನ್ನು ಮಾಡಲಾಗಿದೆ.
https://x.com/MumbaichaDon/status/1832265442288676911?
Ad