Ad

ಮಂಗಳೂರು: ಎಲೆಕ್ರ್ಟಿಕಲ್ ಪಾಯಿಂಟ್ಸ್ನಲ್ಲಿ ಎಒ ಸ್ಮಿತ್ ವಾಟರ್ ಪ್ಯೂರಿಫೈಯರ್ ಪ್ರೊ ಪ್ಲಾನೆಟ್ ಪಿ8 ಬಿಡುಗಡೆ

Mng (2)

ಮಂಗಳೂರು: ನಗರದ ಎಲೆಕ್ರ್ಟಿಕಲ್ ಪಾಯಿಂಟ್ನಲ್ಲಿ ಎಒ ಸ್ಮಿತ್ ವಾಟರ್ ಪ್ಯೂರಿಫೈಯರ್ ಪ್ರೊ ಪ್ಲಾನೆಟ್ ಪಿ8 ಬಿಡುಗಡೆಗೊಳಿಸಲಾಗಿದೆ.  ಅಲಂಕಾರಿಕ ದೀಪ ಹಾಗೂ ಎಲೆಕ್ಟ್ರಿಕಲ್ ಉಪಕರಣಗಳ ಮಾರಾಟದಲ್ಲಿ ಮುಂಚೂಣಿ ಸಂಸ್ಥೆ ನಗರದ ಬಂಟ್ಸ್ ಹಾಸ್ಟೆಲ್ ಬಳಿಯ ‘ಎಲೆಕ್ಟ್ರಿಕಲ್ ಪಾಯಿಂಟ್’ನಲ್ಲಿ ಬುಧವಾರ ಎಒ ಸ್ಮಿತ್ ಕಂಪೆನಿಯ ವಾಟರ್ ಪ್ಯೂರಿಫೈಯರ್ಸ್ ಪ್ರೊ ಪ್ಲಾನೆಟ್ ಪಿ8 · ಮಾರುಕಟ್ಟೆಗೆ ಅನಾವರಣಗೊಂಡಿದೆ.

Ad
300x250 2

ಎಲೆಕ್ರ್ಟಿಕಲ್ ಪಾಯಿಂಟ್ ಮಳಿಗೆ ಎಒ ಸ್ಮಿತ್ ವಾಟರ್ ಹೀಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ಈಗ ವಾಟರ್ ಪ್ಯೂರಿಫೈಯರ್‌ಗಳನ್ನು ಕೂಡ ಮಾರಾಟ ಮಾಡುತ್ತಿದೆ.

150 ವರ್ಷಗಳ ಚರಿತ್ರೆಯುಳ್ಳ ಎಒ ಸ್ಮಿತ್ ಕಂಪೆನಿ ಪ್ರಸಕ್ತ ಬಿಡುಗಡೆ ಮಾಡಿರುವ ವಾಟರ್‌ಪ್ಯೂರಿಫೈಯರ್ಸ್ ಪ್ರೊಪ್ಲಾನೆಟ್ ಪಿ8 ಫೈವ್ ಸ್ಟಾರ್ ರೇಟಿಂಗ್ ಪಡೆದಿದ್ದು ಅತ್ಯಂತ ಉನ್ನತ ಗುಣಮಟ್ಟದ ಆರ್ .ಒ. ಪ್ಯೂರಿಫೈಯ‌ರ್ ಆಗಿದೆ.

ಎಒ ಸ್ಮಿತ್ ಇಂಡಿಯಾ ವಾಟರ್ ಪ್ರಾಡಕ್ಟ್ಸ್ ಪ್ರೈ .ಲಿ.ನ ಸೇಲ್ಸ್ ಮತ್ತು ಸರ್ವಿಸ್ ವಿಭಾಗದ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. ಮಾರಾಟ ವಿಭಾಗದ ನಿರ್ದೇಶಕ ಆಶಿಶ್ ಕೌಲ್ ಮಾತನಾಡಿ ಎಒ ಸ್ಮಿತ್ ಸಂಸ್ಥೆ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ ಸಲುವಾಗಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಉತ್ತಮ ಗುಣಮಟ್ಟದ ಪ್ರೊ ಪ್ಲಾನೆಟ್ ಪಿ8 ವಾಟರ್ ಪ್ಯೂರಿಫೈಯರ್ ಅನ್ನು ಉತ್ಪಾದಿಸಿ ಮಾರುಕಟ್ಟೆಗೆ ಬಿಡುಗಡೆ ಗೊಳಿಸಿದೆ ಎಂದು ತಿಳಿಸಿದರು.

ಸಂಸ್ಥೆಯ ನ್ಯಾಶನಲ್ ಸೇಲ್ಸ್ ಹೆಡ್ ಕೌಶಿಕ್ ಚಟರ್ಜಿ, ಕರ್ನಾಟಕ ಸೇಲ್ಸ್ ಹೆಡ್ ಸುನೀಲ್ ಪಟೇಲ್, ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ತುಕಾರಾಮ್, ಎಲೆಕ್ಟಿಕಲ್ ಪ್ಯಾಂಟ್ ಮಾಲಕ ವಿನೋದ್ ಸಿಕ್ಕೇರಾ ಉಪಸ್ಥಿತರಿದ್ದರು. ಎಲೆಕ್ಟಿಕಲ್ ಪಾಯಿಂಟ್ ಮ್ಯಾನೇಜರ್ ಗೀತಾ ಅವರು ಸ್ವಾಗತಿಸಿ ನಿರೂಪಿಸಿದರು.

Ad
Ad
Nk Channel Final 21 09 2023
Ad