Ad

ಇಂದು ನಗರಗಳಲ್ಲಿ ಪೆಟ್ರೋಲ್‌, ಡಿಸೇಲ್‌ ದರ ಹೇಗಿದೆ : ಇಲ್ಲಿದೆ ದರ ಪಟ್ಟಿ

ಸರ್ಕಾರಿ ತೈಲ ಕಂಪನಿಗಳು ಇಂದು ಜುಲೈ 09, ಮಂಗಳವಾರ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಹೊಸ ಬೆಲೆಗಳನ್ನು ಬಿಡುಗಡೆ ಮಾಡಿವೆ. . ರಾಷ್ಟ್ರ ಮಟ್ಟದಲ್ಲಿ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಚ್ಚಾ ತೈಲದ ಅಂತಾರಾಷ್ಟ್ರೀಯ ಬೆಲೆಗೆ ಅನುಗುಣವಾಗಿ ಭಾರತದಲ್ಲಿ ಇಂಧನ ಬೆಲೆಗಳನ್ನು ನಿರ್ಧರಿಸಲಾಗುತ್ತದೆ.

ಸರ್ಕಾರಿ ತೈಲ ಕಂಪನಿಗಳು ಇಂದು ಜುಲೈ 09, ಮಂಗಳವಾರ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಹೊಸ ಬೆಲೆಗಳನ್ನು ಬಿಡುಗಡೆ ಮಾಡಿವೆ. . ರಾಷ್ಟ್ರ ಮಟ್ಟದಲ್ಲಿ ಇಂಧನ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಚ್ಚಾ ತೈಲದ ಅಂತಾರಾಷ್ಟ್ರೀಯ ಬೆಲೆಗೆ ಅನುಗುಣವಾಗಿ ಭಾರತದಲ್ಲಿ ಇಂಧನ ಬೆಲೆಗಳನ್ನು ನಿರ್ಧರಿಸಲಾಗುತ್ತದೆ.

Ad
300x250 2

ಪೆಟ್ರೋಲ್‌ ಬೆಲೆ: ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ 94.72 ರೂ., ಮುಂಬೈನಲ್ಲಿ 104.21 ರೂ., ಕೋಲ್ಕತ್ತಾದಲ್ಲಿ ಪ್ರತಿ ಲೀಟರ್​ಗೆ 103.94 ರೂ., ಬೆಂಗಳೂರಿನಲ್ಲಿ ಪೆಟ್ರೋಲ್ 102.86 ರೂ., ಚೆನ್ನೈನಲ್ಲಿ 100.75 ರೂ. ಇದೆ.

ಡೀಸೆಲ್ ಬೆಲೆ: ದೆಹಲಿಯಲ್ಲಿ 87.62 ರೂ., ಮುಂಬೈನಲ್ಲಿ 92.15 ರೂ., ಕೋಲ್ಕತ್ತಾದಲ್ಲಿ 90.76 ರೂ., ಚೆನ್ನೈನಲ್ಲಿ 92.43 ರೂ., ಬೆಂಗಳೂರಿನಲ್ಲಿ ಡೀಸೆಲ್ ದರ 88.94 ರೂ. ಇದೆ. ಭಾರತದಲ್ಲಿ ಪೆಟ್ರೋಲ್​ ಮತ್ತು ಡೀಸೆಲ್ ಬೆಲೆಗಳು ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಯನ್ನು ಆಧರಿಸಿವೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:

ಬಾಗಲಕೋಟೆ – ರೂ. 103.34
ಬೆಂಗಳೂರು – ರೂ. 102.86
ಬೆಂಗಳೂರು ಗ್ರಾಮಾಂತರ – ರೂ. 102.86
ಬೆಳಗಾವಿ – ರೂ. 103.64
ಬಳ್ಳಾರಿ – ರೂ. 105.42
ಬೀದರ್ – ರೂ. 103.82
ವಿಜಯಪುರ – ರೂ. 103.05
ಚಾಮರಾಜನಗರ – ರೂ. 102.93
ಚಿಕ್ಕಬಳ್ಳಾಪುರ – ರೂ. 103.33
ಚಿಕ್ಕಮಗಳೂರು – ರೂ. 104.03
ಚಿತ್ರದುರ್ಗ – ರೂ. 104.49
ದಕ್ಷಿಣ ಕನ್ನಡ – ರೂ. 102.38
ದಾವಣಗೆರೆ – ರೂ. 104.56
ಧಾರವಾಡ – ರೂ. 102.87
ಗದಗ – ರೂ. 103.80
ಕಲಬುರಗಿ – ರೂ. 103.07
ಹಾಸನ – ರೂ. 103.01
ಹಾವೇರಿ – ರೂ. 103.70
ಕೊಡಗು – ರೂ. 104.27
ಕೋಲಾರ – ರೂ. 103.08
ಕೊಪ್ಪಳ – ರೂ. 103.86
ಮಂಡ್ಯ – ರೂ. 102.75
ಮೈಸೂರು – ರೂ. 102.41
ರಾಯಚೂರು – ರೂ. 102.76
ರಾಮನಗರ – ರೂ. 102.98
ಶಿವಮೊಗ್ಗ – ರೂ. 104.12
ತುಮಕೂರು – ರೂ. 104.09
ಉಡುಪಿ – ರೂ. 102.30
ಉತ್ತರ ಕನ್ನಡ – ರೂ. 102.94
ಯಾದಗಿರಿ – ರೂ. 103.38

ಕರ್ನಾಟಕದ ಜಿಲ್ಲೆಗಳಲ್ಲಿ ಡಿಸೇಲ್ ದರ
ಬಾಗಲಕೋಟೆ – 89.39
ಬೆಂಗಳೂರು -88.94
ಬೆಂಗಳೂರು ಗ್ರಾಮಾಂತರ -88.94
ಬೆಳಗಾವಿ -89.68
ಬಳ್ಳಾರಿ – 91.07
ಬೀದರ್ – 89.83
ವಿಜಯಪುರ – 89.13
ಚಾಮರಾಜನಗರ – 89.01
ಚಿಕ್ಕಬಳ್ಳಾಪುರ -89.36
ಚಿಕ್ಕಮಗಳೂರು -89.96
ಚಿತ್ರದುರ್ಗ – 90.23
ದಕ್ಷಿಣ ಕನ್ನಡ – 88.47
ದಾವಣಗೆರೆ – 90.30
ಧಾರವಾಡ – 88.97
ಗದಗ – 89.81
ಕಲಬುರಗಿ -89.16
ಹಾಸನ – 88.89
ಹಾವೇರಿ – 89.72
ಕೊಡಗು – 90.04
ಕೋಲಾರ – 89.14
ಕೊಪ್ಪಳ – 89.87
ಮಂಡ್ಯ – 88.84
ಮೈಸೂರು – 88.53
ರಾಯಚೂರು -88.89
ರಾಮನಗರ -89.05
ಶಿವಮೊಗ್ಗ -90.05
ತುಮಕೂರು -90.05
ಉಡುಪಿ -88.40
ಉತ್ತರ ಕನ್ನಡ – 89.03
ಯಾದಗಿರಿ – 89.44

Ad
Ad
Nk Channel Final 21 09 2023
Ad