Ad

ಇಂದು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ತುಸು ಇಳಿಕೆ, ಬೆಳ್ಳಿ ದರ ಯಥಾಸ್ಥಿತಿ

Gold

ಬೆಂಗಳೂರು: ಚಿನ್ನದ ಬೆಲೆಯಲ್ಲಿ ಇಂದು ಮಂಗಳವಾರು ತುಸು ಇಳಿಕೆಯಾಗಿದೆ. ಬೆಳ್ಳಿ ಬೆಲೆ ಭಾರತದಾದ್ಯಂತ ಬದಲಾವಣೆ ಕಂಡಿಲ್ಲ. ಚಿನ್ನದ ಬೆಲೆ ವಿದೇಶಗಳಲ್ಲಿ ಕೆಲವೆಡೆ ಯಥಾಸ್ಥಿತಿಯಲ್ಲಿದೆ.

Ad
300x250 2

ಅಮೆರಿಕ, ದುಬೈ ಮೊದಲಾದೆಡೆ ಬೆಲೆ ಬದಲಾವಣೆ ಇಲ್ಲ. ಭಾರತದ ಬಹುತೇಕ ಕಡೆ ತುಸು ಅಗ್ಗಗೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,300 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,330 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,100 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 66,300 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,100 ರೂಪಾಯಿಯಲ್ಲಿ ಇದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ) ಬೆಂಗಳೂರು: 66,300 ರೂ., ಚೆನ್ನೈ: 66,900 ರೂ., ಮುಂಬೈ: 66,300 ರೂ., ದೆಹಲಿ: 66,450 ರೂ., ಕೋಲ್ಕತಾ: 66,300 ರೂ., ಕೇರಳ: 66,300 ರೂ., ಅಹ್ಮದಾಬಾದ್: 66,350 ರೂ., ಜೈಪುರ್: 66,450 ರೂ., ಲಕ್ನೋ: 66,450 ರೂ., ಭುವನೇಶ್ವರ್: 66,300 ರೂ.ಇದೆ.

 

Ad
Ad
Nk Channel Final 21 09 2023
Ad