Bengaluru 28°C
Ad

ಅಮೆಜಾನ್​ನಲ್ಲಿ ನಿಮ್ಮಿಷ್ಟದ ಸ್ಮಾರ್ಟ್​​ಫೋನ್​ಗಳ ಮೇಲೆ ಭರ್ಜರಿ ರಿಯಾಯಿತಿ

Live

ಆನ್​ಲೈನ್​ ಮಾರಾಟ ಮಳಿಗೆಯಾದ ಅಮೆಜಾನ್​​ ಗ್ರೇಟ್​​ ಇಂಡಿಯನ್​ ಫೆಸ್ಟಿವಲ್​​​ 2024 ನಡೆಸಲು ಮುಂದಾಗಿದೆ. ಇದೇ ಸೆಪ್ಟೆಂಬರ್​​ 27ರಿಂದ ಮಾರಾಟ ಪ್ರಾರಂಭವಾಗಲಿದೆ. ಮಾರಾಟ ಸಮಯದಲ್ಲಿ ಹಲವು ಕಂಪನಿಗಳ ಸ್ಮಾರ್ಟ್​​ಫೋನ್​ಗಳ ಮೇಲೆ ರಿಯಾಯಿತಿ ಘೋಷಿಸಿದೆ.

ಅಮೆಜಾನ್​ ಗ್ರೇಟ್​​ ಇಂಡಿಯನ್​​ ಫೆಸ್ಟಿವಲ್​ ಸಲುವಾಗಿ ಐಫೋನ್​ 13, ಸ್ಯಾಮ್​​​ಸಂಗ್​​​ ಗ್ಯಾಲಕ್ಸಿ ಎಸ್​23 ಅಲ್ಟ್ರಾ, ಶಿಯೋಮಿ 14 ಸೇರಿದಂತೆ ಹಲವು ಉತ್ಪನ್ನಗಳ ಮೇಲೆ ರಿಯಾಯಿತಿ ನೀಡಿದೆ. ಅಮೆಜಾನ್​ ಪ್ರೈಮ್​​ ಗ್ರಾಹಕರು ಸೆಪ್ಟೆಂಬರ್​​​ 26ರಿಂದ ಸೇವೆಯನ್ನು ಪಡೆಯುವ ಮೂಲಕ ಬೇಕಾದ ಸ್ಮಾರ್ಟ್​​ಫೋನ್​​ಗಳನ್ನು ಖರೀದಿಸಬಹುದಾಗಿದೆ. ಐಫೋನ್​​ 13ನ ಮೂಲ ಬೆಲೆ 79,900 ರೂಪಾಯಿಯಾಗಿದ್ದು, 49,900 ರೂಗೆ ಖರೀದಿಸಲು ಲಭ್ಯವಿದೆ. ಅಮೆಜಾನ್​ ಗ್ರೇಟ್​​ ಇಂಡಿಯನ್​ ಫೆಸ್ಟಿವಲ್​ ಮೂಲಕ ಖರೀದಿಸಬಹುದಾಗಿದೆ. ಬ್ಯಾಂಕ್​​​ ಕೊಡುಗೆಗಳೊಂದಿಗೆ 37,999 ರೂಪಾಯಿಗೆ ಸಿಗುತ್ತಿದೆ.

ಅಮೆಜಾನ್ ಮುಂಬರುವ ಸೇಲ್​ನಲ್ಲಿ ಸ್ಯಾಮ್​​ಸಂಗ್​​ ಕಂಪನಿಯ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್​ಫೋನ್​ ಮೇಲೂ ಭರ್ಜರಿ ಆಫರ್​​​​ ಘೋಷಿಸಿದೆ. 1,49,999 ರೂಪಾಯಿಯ ಸ್ಮಾರ್ಟ್​​ಫೋನ್​ ಬ್ಯಾಂಕ್​ ಮತ್ತು ಕೂಪನ್​ ಕೊಡುಗೆಗಳೊಂದಿಗೆ 69,999 ರೂಪಾಯಿಗೆ ಸಿಗುತ್ತಿದೆ.

ಶಿಯೋಮಿ 14 ಸ್ಮಾರ್ಟ್​ಫೋನ್​ ಮೂಲ ಬೆಲೆ 69,999 ರೂಪಾಯಿಯಾಗಿದೆ. ಗ್ರೇಟ್​​​ ಇಂಡಿಯನ್​ ಫೆಸ್ಟಿವಲ್​​ ಮೂಲಕ ರಿಯಾಯಿತಿ ಬೆಲೆಗೆ ಸಿಗುತ್ತಿದೆ. ಹಾಗಾಗಿ 47,999 ರೂಪಾಯಿಗೆ ಖರೀದಿಸಬಹುದಾಗಿದೆ.

Ad
Ad
Nk Channel Final 21 09 2023