Ad

ಹೊಲದಲ್ಲಿದ್ದ ಗುಂಡಿಗೆ ಕಾಲು ಜಾರಿ ಬಿದ್ದು ಬಾಲಕ ಮೃತ್ಯು

ತೋಟದ ಮನೆಯೊಂದರಲ್ಲಿ ಮಗು ಆಟವಾಡುತ್ತ ಗುಂಡಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಗುರುಮಠಕಲ್ ತಾಲೂಕಿನ ಚಂಡ್ರಕಿ ಗ್ರಾಮದಲ್ಲಿ ನಡೆದಿದೆ.

ಯಾದಗಿರಿ : ತೋಟದ ಮನೆಯೊಂದರಲ್ಲಿ ಮಗು ಆಟವಾಡುತ್ತ ಗುಂಡಿಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಗುರುಮಠಕಲ್ ತಾಲೂಕಿನ ಚಂಡ್ರಕಿ ಗ್ರಾಮದಲ್ಲಿ ನಡೆದಿದೆ.

Ad
300x250 2

ಮನೋಜ ಕುಮಾರ ೮ ವರ್ಷದ ಸಾವನ್ನಪ್ಪಿದ ಬಾಲಕ. ಯಲ್ಲಪ್ಪ ಬಸನೋಳ ಎಂಬುವವರ ಹೊಲದಲ್ಲಿದ್ದ ಗುಂಡಿಯಲ್ಲಿ ಆಕಸ್ಮಿಕವಾಗಿ ಬಿದ್ದು ಪ್ರಾಣ ತೊರೆದ ಘಟನೆ ಜರುಗಿದೆ. ಮೃತ ಬಾಲಕನು ಮೊಗ್ಗಲಪ ಗೊಲ್ಲ ಅವರು ಮಗನೆಂದು ಗುರುತಿಸಿದ್ದು, ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಗುರುಮಿಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Ad
Ad
Nk Channel Final 21 09 2023
Ad