Ad

ಕೃಷ್ಣಾ ನದಿ ತೆಪ್ಪ ದುರಂತ : ಮತ್ತೊಬ್ಬನ ಶವ ಪತ್ತೆ,ಇನ್ನೊಬ್ಬನಿಗಾಗಿ ಶೋಧ

ಮಂಗಳವಾರ ಸಂಜೆ ಜಿಲ್ಲೆಯ ಕೃಷ್ಣಾ ನದಿಯಲ್ಲಿ 8 ಮಂದಿ ಸಮೇತ ತೆಪ್ಪ ಮಗುಚಿಬಿದ್ದ ದುರಂತದಲ್ಲಿ ಈಗಗಾಲೆ ಮೂವರ ಶವ ಪತ್ತೆಯಾಗಿತ್ತು ಇದೀಗ ಮತ್ತೋರ್ವನ ಶವ ಪತ್ತೆಯಾಗಿದೆ.ಇನ್ನೊಬ್ಬನಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ವಿಜಯಪುರ: ಮಂಗಳವಾರ ಸಂಜೆ ಜಿಲ್ಲೆಯ ಕೃಷ್ಣಾ ನದಿಯಲ್ಲಿ 8 ಮಂದಿ ಸಮೇತ ತೆಪ್ಪ ಮಗುಚಿಬಿದ್ದ ದುರಂತದಲ್ಲಿ ಈಗಗಾಲೆ ಮೂವರ ಶವ ಪತ್ತೆಯಾಗಿತ್ತು ಇದೀಗ ಮತ್ತೋರ್ವನ ಶವ ಪತ್ತೆಯಾಗಿದೆ.ಇನ್ನೊಬ್ಬನಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

Ad
300x250 2

ಜುಲೈ 2 ರಂದು ಸಂಜೆ ತೆಪ್ಪ ಮುಳುಗಿ ಐವರು ನಾಪತ್ತೆ ಆಗಿದ್ದು, ಈವರೆಗೆ ಮೂವರ ಶವ ಪತ್ತೆಯಾಗಿದ್ದವು. ನಾಪತ್ತೆ ಆದವರಿಗಾಗಿ ಗುರುವಾರ ಬೆಳಿಗ್ಗೆ 6 ಗಂಟೆಯಿಂದ ಕೃಷ್ಣಾ ನದಿಯಲ್ಲಿ ಶೋಧ ಕಾರ್ಯ ಆರಂಭಿಸಿದಾಗ ನದಿ ತೀರದಲ್ಲಿ ಶವವೊಂದು ತೇಲಿಬಂದಿದೆ. ಪತ್ತೆ ಆಗಿರುವ ಶವ ಮಹಿಬೂಬ್ ವಾಲೀಕಾರ ಎಂದು ಗುರುತಿಸಲಾಗಿದೆ. ಇದರೊಂದಿಗೆ ಬಳೂತಿ ಕೃಷ್ಣಾ ನದಿ ತೆಪ್ಪ ದುರಂತದಲ್ಲಿ ನಾಪತ್ತೆ ಆಗಿದ್ದ ಐವರಲ್ಲಿ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ.

 

Ad
Ad
Nk Channel Final 21 09 2023
Ad