ಹೆಬ್ರಿ: ವಿಕ್ರಂ ಗೌಡ ಅಲಿಯಾಸ್ ಶ್ರೀಕಾಂತ್ ಕರ್ನಾಟಕ ದ ಮೋಸ್ಟ್ ವಾಂಟೆಡ್ ನಕ್ಸಲ್ ನಾಗಿದ್ದು, ಎಎನ್ ಎಫ್ ನಕ್ಸಲ್ ಚಕಮಕಿ ನಡೆದಿದೆ ಎಂದು ಆಂತರಿಕ ಭದ್ರತಾ ಡಿಐಜಿ ರೂಪಾ ಮುದ್ಗಿಲ್ ಹೇಳಿಕೆ ನೀಡಿದ್ದಾರೆ.
Ad
ಪ್ರಕರಣದ ಕೂಲಂಕಷವಾಗಿ ತನಿಖೆ ನಡೆಯುತ್ತಿದೆ. ವಿಕ್ರಮ್ ಗೌಡ ಮೇಲೆ 61 ಕೇಸ್ ಇತ್ತು. ಪಿಟ್ಟಿಕೇಸ್, ಮರ್ಡರ್, ಸೇರಿದಂತೆ ಹಲವು ಕೇಸ್ ಇವೆ.ಕೇರಳದಲ್ಲಿ 19 ಕೇಸು ದಾಖಲಾಗಿತ್ತು. ಈ ಕಾರ್ಯಾಚರಣೆ ಮುಖ್ಯ ರೂವಾರಿ ಜಿತೇಂದ್ರ ದಯಾಂ ಆಗಿದ್ದಾರೆ.
Ad
ಒಟ್ಟು 10 ದಿನದ ಸತತ ಕಾರ್ಯಾಚರಣೆ ಮಾಡಿದ್ದೇವೆ.ಕಾಡಿನಲ್ಲಿ ನವೆಂಬರ್ 10 ರಿಂದ ಕೂಂಬಿಂಗ್ ಮಾಡುತ್ತಿದ್ದೇವೆ. ಐಎಸ್ ಡಿ ಡಿಜಿಪಿ ಪ್ರಣಬ್ ಮೋಹನ್ ಕಾರ್ಯಾಚರಣೆ ಭಾಗವಾಗಿದ್ದರು. ಇಂಟ್, ಜಿಲ್ಲಾ ಪೊಲೀಸ್ ಸಹಯೋಗದ ಕಾರ್ಯಾಚರಣೆಯಲ್ಲಿ ವಿಕ್ರಮ್ ಎನ್ ಕೌಂಟರ್ಗೆ ಫೆದರ್ ಎಎನ್ ಎಫ್ ಕ್ಯಾಪ್ ಗೆ ಈ ಎನ್ ಕೌಂಟರ್ ಗರಿಯಾಗಿದೆ.
Ad
Ad