Bengaluru 27°C

ಹಾಡುಹಗಲೇ ಕಾರಿನಲ್ಲಿ ಕಾಮದಾಟ; ರೆಡ್ ಹ್ಯಾಂಡಾಗಿ ಜನರ ಕೈಗೆ ಸಿಕ್ಕಿಬಿದ್ದ ಜೋಡಿ

Oplus 131072

ಉಡುಪಿ: ಹಾಡುಹಗಲೇ ಜೋಡಿಯೊಂದು ಕಾರಿನಲ್ಲಿ ಕಾಮದಾಟದಲ್ಲಿ ತೊಡಗಿದ್ದ ಘಟನೆ ಉಡುಪಿ ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮುಂಭಾಗದಲ್ಲಿ ಇಂದು ನಡೆದಿದೆ.


ಕಾರಿನ ಗಾಜಿಗೆ ಪರದೆ ಅಳವಡಿಸಿ ಕಾರಿನ ಒಳಗೆ ಕುಲ್ಲಂಕುಲ್ಲಾ ಆಟದಲ್ಲಿ ಜೋಡಿ ತೊಡಗಿತ್ತು. ಕಾರು ಅಲ್ಲಾಡುತ್ತಿರುವುದರಿಂದ ಸಂಶಯಗೊಂಡ ಜನರು, ಕಾರನ್ನು ಪರಿಶೀಲನೆ ನಡೆಸಿದ್ದಾರೆ‌. ಆಗ ಕಾರಿನ ಒಳಗಡೆ ಜೋಡಿ ಪತ್ತೆಯಾಗಿದೆ. ಈ ವೇಳೆ ಜೋಡಿ ಜನರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದೆ.


ನಗರದ ಮಧ್ಯಭಾಗದಲ್ಲಿ ಅನೈತಿಕ ಚಟುಚಟಿಕೆ ನಡೆಸಿದ್ದಕ್ಕೆ ಜೋಡಿಯನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ‌. ಉಡುಪಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Nk Channel Final 21 09 2023