Bengaluru 19°C

ನಂಜನಗೂಡು : ದೇವಾಲಯದಲ್ಲಿನ ಹುಂಡಿ ಹಣ ಕದ್ದೊಯ್ದ ಖದೀಮರು!

ಹುಂಡಿ ಹಣ ಕದ್ದೊಯ್ದ ಘಟನೆ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದಿದೆ.

ನಂಜನಗೂಡು: ಹುಂಡಿ ಹಣ ಕದ್ದೊಯ್ದ ಘಟನೆ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದಿದೆ. ಗ್ರಾಮ ಹೊರವಲಯದಲ್ಲಿರುವ ಶ್ರೀ ಮಹದೇಶ್ವರ ಸ್ವಾಮಿ ದೇವಸ್ಥಾನದ ಒಳಗೆ ನುಗ್ಗಿ ಬೀಗ ಮುರಿದು ಹುಂಡಿ ಹೊಡೆದು ಖದೀಮರು ಕಳ್ಳತನ ಮಾಡಿದ್ದಾರೆ.


ಸುಮಾರು 1 ಲಕ್ಷಕ್ಕೂ ಹೆಚ್ಚು ಹಣವನ್ನು ಖದೀಮರು ಕದ್ದಿದ್ದಾರೆ. ಪ್ರಕರಣ ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸತತವಾಗಿ ಮೂರು ಬಾರಿ ಕಳ್ಳತನ ನಡೆದಿದ್ದು, ಕೂಡಲೇ ಕಳ್ಳರನ್ನು ಪತ್ತೆ ಹಚ್ಚುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.


Nk Channel Final 21 09 2023