Bengaluru 22°C
Ad

ಬಡವರ ಪರ ಧ್ವನಿಯಾಗಿದ್ದ ಖ್ಯಾತ ಕಾನೂನು ತಜ್ಞ ಪ್ರೊ ಅಜ್ಜಪ್ಪ ವಿಧಿವಶ

ಖ್ಯಾತ ಕಾನೂನು ತಜ್ಞ ಪ್ರೊ. ಅಜ್ಜಪ್ಪ (95) ಅವರು ವಯೋಸಹಜವಾಗಿ ಇಂದು ವಿಧಿವಶರಾಗಿದ್ದಾರೆ .ಇಂದು ಅವರ ಮೈಸೂರಿನ ಕುವೆಂಪು ನಗರದ ಅನಿಕೇತನ ರಸ್ತೆಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ಮೂಲತಃ ದಾವಣಗೆರೆಯ ಡಿ ದುರ್ಗ ಗ್ರಾಮದವರು.

ಮೈಸೂರು: ಖ್ಯಾತ ಕಾನೂನು ತಜ್ಞ ಪ್ರೊ. ಅಜ್ಜಪ್ಪ (95) ಅವರು ವಯೋಸಹಜವಾಗಿ ಇಂದು ವಿಧಿವಶರಾಗಿದ್ದಾರೆ .ಇಂದು ಅವರ ಮೈಸೂರಿನ ಕುವೆಂಪು ನಗರದ ಅನಿಕೇತನ ರಸ್ತೆಯ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ಮೂಲತಃ ದಾವಣಗೆರೆಯ ಡಿ ದುರ್ಗ ಗ್ರಾಮದವರು.

ಜೆಎಸ್ಎಸ್​ ಕಾನೂನು ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ವಕೀಲರಾಗಿ ಸೇವೆಸಲ್ಲಿರುವ ಅವರು ಬಡವರ ಪರ ಧ್ವನಿಯಾಗಿದ್ದರು. ಜೊತೆಗೆ ಕಾನೂನು ವಿಚಾರವಾಗಿ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಕಿರಿಯ ವಕೀಲರಿಗೆ ಮಾರ್ಗದರ್ಶಕರಾಗಿದ್ದರು. ಇಂದು ಸಂಜೆ ಮೈಸೂರಿನ ಚಾಮುಂಡಿಬೆಟ್ಟದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

Ad
Ad
Nk Channel Final 21 09 2023
Ad