News Karnataka Kannada
Saturday, April 20 2024
Cricket
ಮೈಸೂರು

ನವಲಗುಂದ: ಮಣ್ಣಿನಿಂದ ತಯಾರಿಸಿದ ಎತ್ತುಗಳಿಗೆ ಅದ್ದೂರಿ ವಿದಾಯ

Navalgund: A grand farewell to bulls made of clay
Photo Credit : News Kannada

ನವಲಗುಂದ : ಪಟ್ಟಣದ ಜನತೆ ಪ್ರತಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಅತಿ ವಿಜೃಂಭಣೆಯಿಂದ ಆಚರಿಸುವರು. ಅದೇ ರೀತಿಯಾಗಿ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಪ್ರತಿ ಓಣಿಯಲ್ಲಿ ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ಆಯಾ ಓಣಿಯ ಮಧ್ಯೆ ಸ್ಥಾಪಿಸಿ ಸಾರ್ವಜನಿಕರಿಗೆ ದರ್ಶನಕ್ಕೆ ಎಂದು ಇಡುವರು.

ಇನ್ನೂ ಎತ್ತಿನ ರೂಪದ ಬಸವಣ್ಣನಿಗೆ ಪೂಜೆ, ಭಜನೆ, ಭಕ್ತಿ ಗೀತೆ ಅಲ್ಲದೇ ಮನರಂಜನೆ ಗೀತೆಗಳನ್ನು ಹಾಕಿ ಊರಿನ ಪ್ರಮುಖ ಬೀದಿಗಳಲ್ಲಿ ಹಿರಿಯರು ಯುವಕರು ಸೇರಿ ಮೆರವಣಿಗೆ ನಡೆಸಿ ಭಕ್ತಿಪೂರ್ವಕ ವಿದಾಯ ಹೇಳುವರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು