Categories: ಹಾಸನ

ಜಾವಗಲ್: ಮಣ್ಣಿನ ಮಡಿಕೆ ಮಾಡುವ ಯಂತ್ರ ವೀಕ್ಷಣೆ

ಜಾವಗಲ್: ಹೋಬಳಿ ಬಂದೂರ ಗ್ರಾಮದಲ್ಲಿ ಸೋಲ್ಕೋ ಸೋಲಾರ್ ಅವರು ನಿರ್ಮಾಣ ಮಾಡಿಕೊಟ್ಟಿರುವ ಧನಂಜಯ ಅವರ ಅಂಗಡಿ ಮತ್ತು ಪ್ರಿಂಟರ್ ಮತ್ತು ಪ್ರೀಜ್ ನ್ನು ಹಾಗೂ ಬಸವಲಿಂಗ ಶೆಟ್ಟಿ ಅವರ ಮಣ್ಣಿನ ಮಡಿಕೆ ಮಾಡುವ ಯಂತ್ರವನ್ನು ಇಂಗ್ಲೆಂಡ್ ಮತ್ತು ಅಮೇರಿಕಾದಿಂದ ಬಂದಿದ್ದ ಕ್ಲೈಮೆಟ್ ಕೇರ್ ಸಂಸ್ಥೆಯ ಟುಕರ್ ಮಾರಸನ್, ಇಯನ್ ಡಿಕ್ಸನ್,ಮಾಥ್ಯೂ ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಸೋಲ್ಕೋ ಸೋಲಾರ್ ಸೀನಿಯರ್ ಮ್ಯಾನೇಜರ್ ಪ್ರಸಾದ್  ಸೋಲ್ಕೋ ಸೋಲಾರ್ ಹಾಸನ ಜಿಲ್ಲೆಯಲ್ಲಿ ಸುಮಾರು ೩೫೦ ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಅಳವಡಿಸಿದೆ, ಸ್ವ ಉದ್ಯೋಗ ಮಾಡುವ ಸುಮಾರು ೧೫೦ ಕುಟುಂಬಕ್ಕೆ ಸೋಲ್ಕೋ ಸೋಲಾರ್ ಅಳವಡಿಸಿದೆ.   ಜಿಲ್ಲೆಯಲ್ಲಿ ಸುಮಾರು ೩೦೦೦೦ ಮನೆಗಳಲ್ಲಿ ಸೋಲ್ಕೋ ಸೋಲಾರ್ ಲೈಟ್ ಗಳು ಇವೆ. ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ಸೋಲಾರ್ ಕಂಪೆನಿ ಸೌಲಭ್ಯ ಕೊಡುವಲ್ಲಿ ನೆರವಾಗಿದೆ ಎಂದು ವಿವರಿಸಿದರು.

Ashika S

Recent Posts

ಸಾಕು ನಾಯಿ ಕಾಣೆ : ಬೇಸರದಿಂದ 12 ವರ್ಷದ ಬಾಲಕಿ ಆತ್ಮಹತ್ಯೆ

ಪ್ರೀತಿಯ ಶ್ವಾನ ನಾಪತ್ತೆಯಾಗಿದೆ ಎಂದು ಬೇಸರ ಗೊಂಡು 12 ವರ್ಷದ ಬಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

3 mins ago

ಪ್ರಜ್ವಲ್​ ರೇವಣ್ಣ ವಿಡಿಯೋ ಕೇಸ್‌ಗೆ ಟ್ವಿಸ್ಟ್‌ : ಸಂತ್ರಸ್ತೆಯಿಂದ ದೂರು ದಾಖಲು

ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅಶ್ಲೀಲ ವಿಡಿಯೋ ಪೆನ್​ ಡ್ರೈವ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ದೂರು ದಾಖಲಾಗಿದೆ. ನೊಂದ ಸಂತ್ರಸ್ತೆ…

9 mins ago

ಐಪಿಎಲ್​ ಬೆಟ್ಟಿಂಗ್​ನಲ್ಲಿ 10 ಲಕ್ಷ ಕಳೆದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ

ಐಪಿಎಲ್ ಬೆಟ್ಟಿಂಗ್​ನಿಂದ 10 ಲಕ್ಷ ಕಳೆದುಕೊಂಡು ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

26 mins ago

ನಾಳೆ (ಏ. 29) ಬಾಗಲಕೋಟೆಗೆ ಪ್ರಧಾನಿ ಮೋದಿ ಆಗಮನ

ಲೋಕಸಭಾ ಚುನಾವಣೆ ಪ್ರಯುಕ್ತ ವಿಜಯಪುರ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಾರ್ಥ ವಿಶ್ವನಾಯಕ, ದೇಶದ ನೆಚ್ಚಿನ…

1 hour ago

1.5 ಲಕ್ಷ ಮೌಲ್ಯದ ನಶೆ ಗುಳಿಗೆ ವಶಕ್ಕೆ ಪಡೆದ ಅಬಕಾರಿ ಇಲಾಖೆ

ಅಬಕಾರಿ ಅಧಿಕಾರಿಗಳ ಖಚಿತ ಮಾಹಿತಿ ಮೇರೆಗೆ ನಗರದ ಮಾಂಗರವಾಡಿ ಗಲ್ಲಿಯ ಮನೆಯೊಂದರ ಮೇಲೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ…

2 hours ago

ಮೋದಿಯನ್ನು ಮತ್ತೊಮ್ಮೆ ಪ್ರಧಾನ ಮಂತ್ರಿ ಸ್ಥಾನಕ್ಕೇರಿಸಬೇಕು: ಅರವಿಂದ ಬೆಲ್ಲದ

ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಿರುವ ನರೇಂದ್ರ ಮೋದಿ ಅವರನ್ನು ಬೆಂಬಲಿಸುವ ಮುಖಾಂತರ ಮತ್ತೊಮ್ಮೆ ಪ್ರಧಾನ ಮಂತ್ರಿ ಸ್ಥಾನಕ್ಕೇರಿಸಬೇಕು ಎಂದು ವಿಧಾನಸಭೆಯ…

2 hours ago