ಮೈಸೂರು: ಮೈಸೂರಿನ ರಾಜಮನೆತನಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದ್ದು, ತ್ರಿಷಿಕಾ ಕುಮಾರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಯುಧ ಪೂಜೆ ದಿನದಂದೇ ಯದುವೀರ್ ಒಡೆಯರ್ ಗೆ ಸಿಹಿಸುದ್ದಿ ಸಿಕ್ಕಿದ್ದು, ಎರಡನೇ ಮಗುವಿಗೆ ಯದುವೀರ್ ತಂದೆಯಾಗಿದ್ದಾರೆ. ಮುದ್ದು ಮಗುವಿನ ಆಗಮನ ಅರಮನೆಯಲ್ಲಿ ದಸರಾ ಸಂಭ್ರಮವನ್ನು ಡಬಲ್ ಮಾಡಿದೆ.
Ad