News Karnataka Kannada
Friday, April 12 2024
Cricket
ಮೈಸೂರು

ಮೈಸೂರಿನಲ್ಲಿ ರಿಮೋಟ್‌ ಸೆಲ್‌ ನುಂಗಿ ಮಗು ಸಾವು

Photo Credit :

ಮೈಸೂರಿನಲ್ಲಿ ರಿಮೋಟ್‌ ಸೆಲ್‌ ನುಂಗಿ ಮಗು ಸಾವು

ಮೈಸೂರು: ರಿಮೋಟ್‌ ಸೆಲ್‌ ಅನ್ನು ನುಂಗಿ ಮಗುವೊಂದು ಸಾವಿಗೀಡಾಗಿರುವ ಘಟನೆ ನಗರದ ಇಟ್ಟಿಗೆಗೂಡಿನಲ್ಲಿ ನಡೆದಿದೆ. ಮೃತಪಟ್ಟ ಮಗುವನ್ನು ಚೆಲುವರಾಜ್‌ ಎಂಬುವವರ ಒಂದೂವರೆ ವರ್ಷದ ಮಗ ಹೇಮಂತ್‌ ಎಂದು ಗುರುತಿಸಲಾಗಿದೆ.

ಮನೆಯಲ್ಲೇ ರಿಮೋಟ್‌ ನೊಂದಿಗೆ ಆಟವಾಡಿಕೊಂಡಿದ್ದ ಮಗು ನಿನ್ನೆ ಸಂಜೆ ಅಕಸ್ಮಾತ್‌ ಆಗಿ ರಿಮೋಟ್‌ ನೊಳಗಿದ್ದ ಸೆಲ್‌ ನ್ನು ನುಂಗಿದೆ. ಅಸ್ವಸ್ಥಗೊಂಡ ಮಗುವನ್ನು ಕೂಡಲೇ ಕೆ ಆರ್‌ ಆಸ್ಪತ್ರೆಗೆ ದಾಖಲಿಸಲಾಯಿತು.

ಅದರೆ ಉಸಿರಾಡಲು ಕಷ್ಟಪಡುತಿದ್ದ ಮಗು ಚಿಕಿತ್ಸೆ ಫಲಕಾರಿ ಆಗದೆ ಇಂದು ಬೆಳಿಗ್ಗೆ ಮೃತ ಪಟ್ಟಿದೆ. ಮಗು ಕಳೆದುಕೊಂಡ ಪೋಷಕರ , ಕುಟುಂಬಸ್ಥರ ಗೋಳು ಮುಗಿಲು ಮುಟ್ಟಿದೆ.

ಈ ಸಂಬಂಧ ನಜರಬಾದ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು