News Karnataka Kannada
Tuesday, April 23 2024
Cricket
ಮೈಸೂರು

ಜೆ. ಉಮಾ ಜಾದವ್ ಗೆ ಅತ್ಯುತ್ತಮ ಮೇಕಪ್ ಕಲಾವಿದ ಪ್ರಶಸ್ತಿ

Untitled 2 Recovered Recovered
Photo Credit :

ಮೈಸೂರು: ಅಖಿಲ ಭಾರತ ಹೇರ್ ಮತ್ತು ಬ್ಯೂಟಿ ಅಸೋಸಿಯೇಷನ್, ಕರ್ನಾಟಕ ವಿಭಾಗವು  ದಕ್ಷಿಣ ಭಾರತದಾದ್ಯಂತ ಇರುವ ವೃತ್ತಿಪರ ಸೌಂದರ್ಯವರ್ಧಕರನ್ನು ಪ್ರೋತ್ಸಾಹಿಸುವ ಸಲುವಾಗಿ ದಕ್ಷಿಣ ಭಾರತ ಮಟ್ಟದ ಮೇಕಪ್ ಸ್ಪರ್ಧೆಯನ್ನು ಏರ್ಪಡಿಸಿತ್ತು ಇದರಲ್ಲಿ ಭಾಗವಹಿಸಿದ್ದ ಮೈಸೂರಿನ ಟಿ.ಕೆ.ಲೇಔಟ್ ನಿವಾಸಿ ಉಮಾ ಜಾದವ್  ಅತ್ಯುತ್ತಮ ಮೇಕಪ್ ಆರ್ಟಿಸ್ಟ್’ಪ್ರಶಸ್ತಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಮ್ಯಾನ್‌ಫೋಬೆಲ್ ಹೋಟೆಲ್‌ನಲ್ಲಿ ದಕ್ಷಿಣ ಭಾರತ ಮಟ್ಟದ ಸೌಂದರ್ಯ ವೃತ್ತಿಪರರಿಗಾಗಿ ಮೇಕಪ್ ಸ್ಪರ್ಧೆಯನ್ನು ಏರ್ಡಿಸಲಾಗಿತ್ತು. ಈ ಸರ್ಧೆಯಲ್ಲಿ ಹಲವಾರು ಮಂದಿ ಭಾಗವಹಿಸಿದ್ದರು. ಆದರೆ ಇದರಲ್ಲಿ ಭಾಗವಹಿಸಿದ್ದ ಉಮಾ ಜಾದವ್  ಗೆಲುವಿನ ಪತಾಕೆ ಹಾರಿಸಿದ್ದಾರೆ. ಉಮಾ ಜಾದವ್ ಅವರು ತಮ್ಮ ಸಾಧನೆಯ ಮೂಲಕ ಎರಡು ಬಾರಿ ರಾಷ್ಟ್ರೀಯ ಮತ್ತು ಏಳು ಬಾರಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು