Bengaluru 21°C
Ad

ಮಂಗಳೂರು: ಬುರ್ಖಾ ಹಾಕಿ ಯುವತಿಯರ ಜೊತೆ ಯುವಕ ಪತ್ತೆ!

ಬುರ್ಖಾ ಹಾಕಿ ಯುವತಿಯರ ಜೊತೆ ಯುವಕ ಪತ್ತೆಯಾಗಿರುವ ಘಟನೆ ಮಂಗಳೂರಿನ ಗಡಿಭಾಗ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಎಂಬಲ್ಲಿ ನಡೆದಿದೆ.

ಮಂಗಳೂರು: ಬುರ್ಖಾ ಹಾಕಿ ಯುವತಿಯರ ಜೊತೆ ಯುವಕ ಪತ್ತೆಯಾಗಿರುವ ಘಟನೆ ಮಂಗಳೂರಿನ ಗಡಿಭಾಗ ಕೇರಳದ ಕಾಸರಗೋಡು ಜಿಲ್ಲೆಯ ಕುಂಬಳೆ ಎಂಬಲ್ಲಿ ನಡೆದಿದೆ.

Ad

ಕಾಲೇಜು ಯುವತಿಯರ ಜೊತೆ ಬಸ್ ನಲ್ಲಿ ಯುವಕ ಪ್ರಯಾಣಿಸುತ್ತಿದ್ದನು. ಮುಸ್ಲಿಂ ಯುವತಿಯರಂತೆ ಯುವಕ ಬುರ್ಖಾ ಧರಿಸಿದ್ದನು. ಗಾಳಿಗೆ ಮುಖದ ಬಟ್ಟೆ ಹಾರಿದ ಪರಿಣಾಮ ಯುವಕ ಸಿಕ್ಕಿಬಿದ್ದಿದ್ದಾನೆ.

Ad

ಯುವಕನಿಗೆ ಸಾರ್ವಜನಿಕರಿಂದ ಧರ್ಮದೇಟು ಬಿದ್ದಿದ್ದು, ಪಶ್ಚಿಮ ಬಂಗಾಳದ ನಸೀಬುಲ್ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಯುವಕ ಎಂದು ತಿಳಿದು ಬಂದಿದೆ. ಧರ್ಮದೇಟು ನೀಡಿದ ಬಳಿಕ‌ ಕುಂಬಳೆ ಪೊಲೀಸರಿಗೆ ಯುವಕನನ್ನು ಸಾರ್ವಜನಿಕರು ಒಪ್ಪಿಸಿದ್ದಾರೆ.

Ad
Ad
Ad
Nk Channel Final 21 09 2023