ಮಂಗಳೂರು : ಸುಮಾರು ೭೦ ವರ್ಷದಿಂದ ಉರ್ವಾ ಸ್ಟೋರ್ ಬಳಿ ಸಾರ್ವಜನಿಕ ಮೈದಾನವಿದ್ದು, ಈ ಮೈದಾನದಲ್ಲಿ ಅನೇಕ ವರ್ಷಗಳಿಂದ ಸಾರ್ವಜನಿಕ ಕಾರ್ಯಕ್ರಮ ನಡೆಯುತ್ತ ಬರುತ್ತಿದೆ. ಅಲ್ಲದೆ ಧಾರ್ಮಿಕ ಕಾರ್ಯಕ್ರಮ ಕೂಡ ನಡೆಯುತ್ತಾ ಬಂದಿದ್ದು ಇದೀಗ ಕುಡುಕರ , ಕಳ್ಳಕಾಕರ ,ವೇಶ್ಯಾವಾಟಿಕೆಯ ತಾಣವಾಗಿದೆ .
Ad
ಸಂಜೆಯೆಯಾಗುತ್ತಲೇ ಕುಡುಕರ ಹಾವಳಿ ಜಾಸ್ತಿ ಯಾಗಿದ್ದು ಸ್ಥಳದಲ್ಲೇ ಮಲ ,ಮೂತ್ರ ,ಮಾಡುತ್ತಿದ್ದು ಮಹಾ ನಗರ ಪಾಲಿಕೆಯ ಅಧಿಕಾರಿಗಳಿಗೆ ಎಷ್ಟೇ ಸೂಚಿಸಿದರು ಪ್ರಯೋಜನಕ್ಕೆ ಬರದೇ ಹಿನ್ನಲೆ ಸ್ವತಃ ಶ್ರೀ ರಾಮ ಸೇನೆ ಮಂಗಳೂರು ಇದರ ಮಧುಸೂದನ್ ಇವರ ೩೦ ಕಾರ್ಯಕರ್ತರ ತಂಡ ಶ್ರಮದಾನ ಮಾಡುವ ಮೂಲಕ ಮಹಾ ನಗರ ಪಾಲಿಕೆಗೆ ೧ ತಿಂಗಳ ಗಡುವು ನೀಡಿದ್ದು ಸರಿಪಡಿಸಿದ್ದಲ್ಲಿ ಕಸ ವನ್ನ ಮಹಾನಾಗಪಾಲಿಕೆಗೆ ಸುರಿಯುತ್ತೆ ಎಂದರು.
Ad
ಶ್ರೀ ರಾಮ ಸೇನೆಯ ಕಾರ್ಯಕರ್ತರು ಸ್ವಚ್ಛ ಮಾಡುವ ಸಂದರ್ಭದಲ್ಲಿ ಅಪಾರ ಪ್ರಮಾಣದ ಮದ್ಯದ ಬಾಟಲಿಗಳು ,ಪ್ಯಾಕೆಟ್ಗಳು ಸ್ಥಳದಲ್ಲಿ ಕಂಡುಬಂದ್ದು ,ಕಾರ್ಯಕ್ರತರು ಆಕ್ರೋಶ ಗೊಂಡು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕಿದರು.
Ad
Ad