Bengaluru 22°C

ಮಂಗಳೂರು: ನೂತನ ಜಿಲ್ಲಾ ಸಮಿತಿಯ ನಾಯಕರ ಪದಗ್ರಹಣ ಸಮಾರಂಭ

ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಪ್ರತಿನಿಧಿ ಸಭೆ ಮತ್ತು ನೂತನ ಜಿಲ್ಲಾ ಸಮಿತಿಯ ನಾಯಕರ ಪದಗ್ರಹಣ

ಮಂಗಳೂರು: ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾ ಪ್ರತಿನಿಧಿ ಸಭೆ ಮತ್ತು ನೂತನ ಜಿಲ್ಲಾ ಸಮಿತಿಯ ನಾಯಕರ ಪದಗ್ರಹಣ ಸಮಾರಂಭವು ನಾಳೆ (07/01/2025) ಮಂಗಳವಾರದಂದು ಸಾಯಂಕಾಲ 07:00 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ. ಆದ್ದರಿಂದ ಸಾಯಂಕಾಯ 07:00 ಗಂಟೆಗೆ ತಾವು ಅಥವಾ ತಮ್ಮ ಪ್ರತಿನಿಧಿ ಈ ಕಾರ್ಯಕ್ರಮಕ್ಕೆ ಭಾಗವಹಿಸಬೇಕಾಗಿ ವಿನಂತಿ.


Nk Channel Final 21 09 2023