ಮಂಗಳೂರು : ಸರ್ವಿಸ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ಒಂದರಲ್ಲಿ ಕಳ್ಳನೊಬ್ಬ ಕಂಡಕ್ಟರ್ ಪರ್ಸ್ನಿಂದ ಕಲೆಕ್ಷನ್ ಹಣವನ್ನ ಕದ್ದು ಪರಾರಿ ಆಗಿದ್ದಾನೆ.
Ad
ಬಸ್ನಲ್ಲಿ ಪ್ರಯಾಣಿಕರು ಯಾರು ಇಲ್ಲದ ಸಂದರ್ಭದಲ್ಲಿ ಬಸ್ ಡ್ರೈವರ್ ಕಂಡಕ್ಟರ್ ಸೌಚಕ್ಕೆ ಹೋದ ಸಂದರ್ಭ ಕಳ್ಳತನ ನಡೆದಿದೆ ,ಕಳ್ಳ ಬಸ್ಸಿನ ಒಲೆಗೆ ಬಂದು ಹಣ ಕದಿಯುವ ದ್ರಿಶ್ಯ ಬಸ್ ನ ಒಳಗೆ ಅಳವಡಿಸಿದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು , ಹಣ ಯಗರಿಸುವ ತರಾತುರಿಯಲ್ಲಿ ಸಿಸಿಟಿವಿ ಇರುವದನ್ನೇ ಗಮನಿಸಿಲ್ಲ
Ad
Ad