Bengaluru 19°C

ನೇತ್ರಾವತಿ ನದಿಯಲ್ಲಿ ಮುಳುಗಿ ಆರ್ ಎಸ್ ಎಸ್ ಪ್ರಚಾರಕ್ ಮೃತ್ಯು!

ನದಿಯಲ್ಲಿ ಮುಳುಗಿ ಆರ್ ಎಸ್ ಎಸ್ ಪ್ರಚಾರಕ್ ಸಾವನ್ನಪ್ಪಿದ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ನ ಕೂಡಿಗೆಯಲ್ಲಿ ನಡೆದಿದೆ.

ಬೆಳ್ತಂಗಡಿ : ನದಿಯಲ್ಲಿ ಮುಳುಗಿ ಆರ್ ಎಸ್ ಎಸ್ ಪ್ರಚಾರಕ್ ಸಾವನ್ನಪ್ಪಿದ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲುನ ಕೂಡಿಗೆಯಲ್ಲಿ ನಡೆದಿದೆ. ಬೆಳಾಲು ನಿವಾಸಿ ಪ್ರಸಾದ್(೩೮) ಸಾವನ್ನಪ್ಪಿದ ವ್ಯಕ್ತಿ.


ಏಳು ವರ್ಷಗಳ ಕಾಲ ಆರ್ ಎಸ್ ಎಸ್ ಪ್ರಚಾರಕ್ ಆಗಿ ಸೇವೆ ಪ್ರಸಾದ್ ಸಲ್ಲಿಸಿದ್ದರು. ನಿನ್ನೆ ಸಂಜೆ ನೇತ್ರಾವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕಾಲು ಜಾರಿ ಪ್ರಸಾದ್ ನದಿಗೆ ಬಿದ್ದಿದ್ದರು. ಅಗ್ನಿಶಾಮಕ, ಮುಳುಗುತಜ್ಞ ಈಶ್ವರ್ ಮಲ್ಪೆ ತಂಡದಿಂದ ಪ್ರಸಾದ್ ಮೃತದೇಹ ಪತ್ತೆಯಾಗಿದೆ. ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.


Nk Channel Final 21 09 2023