Bengaluru 28°C

ಮೆಸ್ಕಾಂ ಉದ್ಯೋಗಿಯ ಕುಟುಂಬಕ್ಕೆ ಕೆನರಾ ಬ್ಯಾಂಕ್ ಮೂಲಕ ರೂ, 60 ಲಕ್ಷ ಹಸ್ತಾಂತರ

ಮೆಸ್ಕಾಂ ಉದ್ಯೋಗಿ ಯಾಗಿದ್ದ ರಘು ಅವರು ಇತ್ತೀಚೆಗೆ ಆಕಸ್ಮಿಕವಾಗಿ ಮೃತ ಪಟ್ಟ ಹಿನ್ನೆಲೆಯಲ್ಲಿ ಕೆನರಾ ಬ್ಯಾಂಕ್ ನಲ್ಲಿ ಮೆಸ್ಕಾಂ ಉದ್ಯೋಗಿಗಳ ಖಾತೆ

ಮಂಗಳೂರು: ಮೆಸ್ಕಾಂ ಉದ್ಯೋಗಿ ಯಾಗಿದ್ದ ರಘು ಅವರು ಇತ್ತೀಚೆಗೆ ಆಕಸ್ಮಿಕವಾಗಿ ಮೃತ ಪಟ್ಟ ಹಿನ್ನೆಲೆಯಲ್ಲಿ ಕೆನರಾ ಬ್ಯಾಂಕ್ ನಲ್ಲಿ ಮೆಸ್ಕಾಂ ಉದ್ಯೋಗಿಗಳ ಖಾತೆ ಹೊಂದಿದ್ದ ಬ್ಯಾಂಕ್ ಗ್ರಾಹಕ ರಘು ಅವರ ಕುಟುಂಬದ ನಾಮ ನಿರ್ದೇಶಿತರಾದ ದಮಯಂತಿಯ ವರಿಗೆ ಕೆನರಾ ಬ್ಯಾಂಕ್ ಗ್ರಾಹಕ ಅಪಘಾತ ವಿಮಾ ಯೋಜನೆಯ ಮೊತ್ತ ರೂ.60 ಲಕ್ಷ ರೂ ನೀಡಿದೆ.


ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಜಯಕುಮಾರ್ ಆರ್ ಹಾಗೂ ಕೆನರಾ ಬ್ಯಾಂಕ್ ನ ಮಂಗಳೂರು ವೃತ್ತ ಕಚೇರಿಯ ಡಿಜಿಎಂ ಶೈಲೇಂದ್ರ ನಾಥ್ ಶೇಟ್ ರೂ.60 ಲಕ್ಷದ ಚೆಕ್ ನ್ನು ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಬ್ಯಾಂಕಿನ ರೀಜನ್ ಆಫೀಸಿನ ಮುಖ್ಯಸ್ಥ ಉಮಾಶಂಕರ್ ಪ್ರಸಾಧ್ ಮೊದಲಾದವರು ಉಪಸ್ಥಿತರಿದ್ದರು.


Nk Channel Final 21 09 2023