Bengaluru 29°C

ಮಂಗಳೂರು : ಮಸಾಜ್ ಸೆಂಟರ್ ಗೆ ರಾಮ್ ಸೇನಾ ಕರ್ನಾಟಕದ ಕಾರ್ಯಕರ್ತರ ದಾಳಿ

: ಮಸಾಜ್ ಸೆಂಟರ್ ಗೆ ರಾಮ್ ಸೇನಾ ಕರ್ನಾಟಕದ ಕಾರ್ಯಕರ್ತರ ದಾಳಿ ನಡೆಸಿದ್ದಾರೆ. ಹತ್ತು ಜನ ಕಾರ್ಯಕರ್ತರ ತಂಡದಿಂದ ದಾಳಿ ನಡೆದಿದೆ. ಮಂಗಳೂರಿನ ಬಿಜೈ ಕೆಎಸ್ ಆರ್ ಟಿಸಿ ಬಳಿಯ ಕಲರ್ಸ್ ಯೂನಿಸೆಕ್ಸ್ ಸೆಲೂನು ಘಟನೆ ನಡೆದಿದೆ. 

ಮಂಗಳೂರು: ಮಸಾಜ್ ಸೆಂಟರ್ ಗೆ ರಾಮ್ ಸೇನಾ ಕರ್ನಾಟಕದ ಕಾರ್ಯಕರ್ತರ ದಾಳಿ ನಡೆಸಿದ್ದಾರೆ. ಹತ್ತು ಜನ ಕಾರ್ಯಕರ್ತರ ತಂಡದಿಂದ ದಾಳಿ ನಡೆದಿದೆ. ಮಂಗಳೂರಿನ ಬಿಜೈ ಕೆಎಸ್ ಆರ್ ಟಿಸಿ ಬಳಿಯ ಕಲರ್ಸ್ ಯೂನಿಸೆಕ್ಸ್ ಸೆಲೂನು ಘಟನೆ ನಡೆದಿದೆ.


ಅನೈತಿಕ ಚಟುವಟಿಕೆ ಇದೆ ಎಂದು ಆರೋಪಿಸಿ ಕಾರ್ಯಕರ್ತರು ದಾಳಿ ಮಾಡಿದರು. ನಾಲ್ಕು ಯುವತಿಯರು ಓರ್ವ ಪುರುಷ ಮಸಾಜ್ ಪಾರ್ಲರ್ ನಲ್ಲಿದ್ದರು. ಪುರುಷನಿಗೆ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಸ್ಥಳಕ್ಕೆ ಬರ್ಕೆ ಪೊಲೀಸರ ಆಗಮಿಸಿದ್ದಾರೆ.


Nk Channel Final 21 09 2023