ಮಂಗಳೂರು: 2024-2027 ರ ಅವಧಿಗೆ ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾಗಿ ಶ್ರೀ ನಂದಗೋಪಾಲ ಶೆಣೈಯವರು ಆಯ್ಕೆಯಾಗಿದ್ದಾರೆ.
Ad
ಹಾಗೂ ಉಪಾಧ್ಯಕ್ಷರಾಗಿ ಶ್ರೀ ವಿಲಿಯಮ್ ಡಿಸೋಜಾ, ಶ್ರೀ ರಮೇಶ ಡಿ ನಾಯಕ್ ಮೈರಾ ಶ್ರೀಮತಿ ಕಿರಣ ಬುಡ್ಕುಳೆ, ಕೋಶಾಧಿಕಾರಿಯಾಗಿ ಶ್ರೀ ಬಿ ಆರ್ ಭಟ್, ಕಾರ್ಯದರ್ಶಿ್ಯಾಗಿ ಡಾ ಕಸ್ತೂರಿ ಮೋಹನ ಪೈ, ಜತೆ ಕಾರ್ಯದರ್ಶಿಯಾಗಿ ನಾರಾಯಣ ನಾಯ್ಕ ಆಯ್ಕೆಯಾಗಿದ್ದಾರೆ. ಹಾಗೂ ವಿಶ್ವಸ್ಠ ಮಂಡಳಿಯ ಸದಸ್ಯರಾಗಿ ಶ್ರೀ ಕುಡ್ಪಿ ಜಗದೀಶ ಶೆಣೈ, ಶ್ರೀ ಗಿಲ್ಬರ್ಟ್ ಡಿಸೋಜಾ,
Ad
ಶ್ರೀ ಗೋಕುಲನಾಥ ಪ್ರಭು, ಶ್ರೀ ಕೆ ಬಿ ಖಾರ್ವಿ, ಶ್ರೀ ಮೆಲ್ವಿನ್ ರೊಡ್ರಿಗಸ್, ಶ್ರೀ ಮುರಳೀಧರ ಪ್ರಭು, ಶ್ರೀಮತಿ ಶಕುಂತಲಾ ಆರ್ ಕಿಣಿ, ಶ್ರೀಮತಿ ವತಿಕಾ ಪೈ, ಹಾಗೂ ಹೊಸ ವಿಶ್ವಸ್ಥರಾಗಿ ಶ್ರೀ ಶಿವಶಂಕರ ನಾಯಕ್ ಹಾಗೂ ಶ್ರೀ ಪ್ರಶಾಂತ ಶೇಟ್ ಅವರು ಆಯ್ಕೆಯಾದರು. ಶ್ರೀ ಪಿ ದಯಾನಂದ ಪೈ ಯವರು ಚೆಯರ್ಮೆನ್ ಆಗಿ ಮುಂದುವರಿಯಲಿದ್ದಾರೆ.
Ad
Ad