Bengaluru 31°C

ಮಂಗಳೂರು ಕೋಟೆಕಾರ್ ಬ್ಯಾಂಕ್ ರಾಬರಿ ಪ್ರಕರಣ: ಆರೋಪಿಗಳ ಬಂಧನ

ಮಂಗಳೂರು ಕೋಟೆಕಾರ್ ಬ್ಯಾಂಕ್ ರಾಬರಿ ಪ್ರಕರಣವು ಮುಂಬೈ ಮೂಲದ ಗ್ಯಾಂಗ್ ನಿಂದ ದರೋಡೆ ನಡೆಸಲಾಗಿದೆ.

ಮಂಗಳೂರು: ಮಂಗಳೂರು ಕೋಟೆಕಾರ್ ಬ್ಯಾಂಕ್ ರಾಬರಿ ಪ್ರಕರಣವು ಮುಂಬೈ ಮೂಲದ ಗ್ಯಾಂಗ್ ನಿಂದ ದರೋಡೆ ನಡೆಸಲಾಗಿದೆ.


ತಮಿಳುನಾಡು ಮೂಲದ ದರೋಡೆಕೋರರಿಂದ ದರೋಡೆ ನಡೆದಿದ್ದು, ಮುರುಗಂಡಿ ದೇವರ್, ಪ್ರಕಾಶ್@ ಜೋಶ್ವಾ ,ಮನಿವೆನನ್ ಬಂಧಿತ ಆರೋಪಿಗಳು ಬಂಧಿತರಿಂದ ಫಿಯೆಟ್ ಕಾರ್ ವಶ,ಎರಡು ಗೋಣಿ ಚೀಲ ವಶಕ್ಕೆ ಪಡೆಯಲಾಗಿದೆ.


Nk Channel Final 21 09 2023