Ad

ಅಂಗಂಗದಾನದ ಅರಿವುಮೂಡಿಸಿದ ಕೆಎಂಸಿ ಆಸ್ಪತ್ರೆ : ಇಲ್ಲಿದೆ ಸಂಪೂರ್ಣ ಮಾಹಿತಿ

ನಗರದಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯು 'ವಿಶ್ವಅಂಗಾಂಗದಾನದಿನ'ವನ್ನು ಆಚರಿಸುವ ಮೂಲಕ ಅಂಗಾಂಗ ದಾನದ ಮಹತ್ವವನ್ನು ಸಾರುವ ಜಾಗತಿಕ ಪ್ರಯತ್ನದೊಂದಿಗೆ ಕೈಜೋಡಿಸಿತು. ಪ್ರತಿ ವರ್ಷ ಆಗಸ್ಟ್ 13ರಂದು ಆಚರಿಸಲಾಗುವ ಈ ದಿನವು,ಅಂಗಾಂಗದಾನದ ಜೀವ ಉಳಿಸುವ ಸಾಮರ್ಥ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ, ವ್ಯಕ್ತಿಗಳನ್ನು ಅಂಗಾಂಗದಾನಿಗಳಾಗುವಂತೆ ಪ್ರೋತ್ಸಾಹಿಸುತ್ತದೆ.

ಮಂಗಳೂರು,: ನಗರದಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯು ‘ವಿಶ್ವಅಂಗಾಂಗದಾನದಿನ’ವನ್ನು ಆಚರಿಸುವ ಮೂಲಕ ಅಂಗಾಂಗ ದಾನದ ಮಹತ್ವವನ್ನು ಸಾರುವ ಜಾಗತಿಕ ಪ್ರಯತ್ನದೊಂದಿಗೆ ಕೈಜೋಡಿಸಿತು. ಪ್ರತಿ ವರ್ಷ ಆಗಸ್ಟ್ 13ರಂದು ಆಚರಿಸಲಾಗುವ ಈ ದಿನವು,ಅಂಗಾಂಗದಾನದ ಜೀವ ಉಳಿಸುವ ಸಾಮರ್ಥ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ, ವ್ಯಕ್ತಿಗಳನ್ನು ಅಂಗಾಂಗದಾನಿಗಳಾಗುವಂತೆ ಪ್ರೋತ್ಸಾಹಿಸುತ್ತದೆ.

ಹೆಚ್ಚಿನ ಮೂತ್ರಪಿಂಡ ಕಸಿಯಲ್ಲಿ ಪರಿಣತಿ ಹೊಂದಿರುವ ಹಿರಿಯ ಮೂತ್ರಶಾಸ್ತ್ರಜ್ಞರಾದ (urologist) ಡಾ.ಸನ್ಮಾನ್ ಗೌಡ, ಡಾ.ಪ್ರಜ್ವಲ್ ರವೀಂದರ್, ಡಾ.ಬಿ.ಎಂ.ಜೀಶಾನ್ ಹಮೀದ್, ಹಿರಿಯ ಮೂತ್ರಿ ಪಿಂಡತಜ್ಞರಾದ (nephrologist) ಡಾ.ಸುಶಾಂತ್ ಕುಮಾರ್ ಬಿ., ಡಾ.ಅಶೋಕ್‌ ಭಟ್ ಮತ್ತು ಡಾ.ಮಯೂರ್ ವಿ.ಪ್ರಭು ಇದ್ದಾರೆ. ಯಕೃತ್ತಿನ (liver) ಕಸಿಯಲ್ಲಿ ಪರಿಣತಿ ಹೊಂದಿರುವ ವೈದ್ಯಕೀಯ ಗ್ಯಾಸ್ಟೋಎಂಟರಾಲಜಿಸ್ಟ್‌ಗಳಾದ ಡಾ.ಬಿ.ವಿ.ತಂತ್ರಿ, ಡಾ.ಸಂದೀಪ್ ಗೋಪಾಲ್, ಡಾ.ಸುರೇಶ್ ಶೆಣೈ ಮತ್ತು ಡಾ.ಅನುರಾಗ್ ಶೆಟ್ಟಿ, ಸರ್ಜಿಕಲ್ ಗ್ಯಾಸ್ಟೋಎಂಟರಾಲಜಿಸ್ಟ್ಗಳಾದಡಾ.ರಂಜಿತ್ ರಾವ್ ಮತ್ತು ಡಾ.ವಿದ್ಯಾ ಭಟ್ ಅವರು =ಇದ್ದಾರೆ. ಈ ತಂಡದಲ್ಲಿ ಹಿರಿಯ ಅರಿವಳಿಕೆ ತಜ್ಞರು, ಕ್ರಿಟಿಕಲ್ ಕೇರ್ ತಜ್ಞರು, ತುರ್ತು ಚಿಕಿತ್ಸಾ ತಜ್ಞರು ಮತ್ತು ಕಸಿ ಸಂಯೋಜಕರ ವಿಶೇಷ ಗುಂಪು ಬೆಂಬಲಿಸುತ್ತದೆ.

ಆಸ್ಪತ್ರೆಯ ಕನ್ಸಲ್ಟಂಟ್ ಮತ್ರ ಪಿಂಡತಜ್ಞರಾದ ಡಾ.ಸುಶಾಂತ್ ಕುಮಾ‌ರ್ ಬಿ ಅವರು ಮಾತನಾಡಿ, “ಜಾಗತಿಕ ಮಟ್ಟದಲ್ಲಿಜಾಗೃತಿ ಮೂಡಿಸುವುದು ವಿಶ್ವ ಅಂಗಾಂಗ ದಾನ ದಿನದ ಪ್ರಾಥಮಿಕ ಉದ್ದೇಶವಾಗಿದೆ. ಅಂಗಾಂಗ ದಾನಿಗಳ ತುರ್ತು ಅಗತ್ಯದ ಬಗ್ಗೆ ಜನತೆಗೆ ಅರಿವು ಮೂಡಿಸುವ ಮತ್ತು ದಾನಪ್ರಕ್ರಿಯೆಯ ಸುತ್ತಲಿನ ಮಿಥ್ಯಗಳನ್ನು ನಿವಾರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ‘ದಾನಿವೀರರನ್ನು ಸಂಭ್ರಮಿಸುವುದು’ಎಂಬ ವಿಷಯಾಧಾರಿತವಾಗಿ ಈ -ವರ್ಷದ ಅಂಗಾಂಗ ದಾನ ದಿನ ಆಚರಿಸಲಾಯಿತು. ಜೊತೆಗೆ ತಮ್ಮ ಪ್ರೀತಿ ಪಾತ್ರರಿಗೆ ಜೀವನವನ್ನೇ ಉಡುಗೊರೆಯಾಗಿ ನೀಡಿದ ದಾನಿಗಳ ಪ್ರಯತ್ನಗಳು ಮತ್ತು ನಿಸ್ವಾರ್ಥ ಕೊಡುಗೆಯನ್ನು ನಾವು ಗುರುತಿಸುತ್ತೇವೆ. ಕನ್ಸಲ್ಮೆಂಟ್ ಗ್ಯಾಸ್ಟೋಎಂಟರಾಲಜಿಸ್ಟ್ ಡಾ.ಬಿ.ವಿ.ತಂತ್ರಿ ಅವರು ಸಮಾಜದಲ್ಲಿ ಅಂಗಾಂಗಗಳ ಕೊರತೆಯ ಪ್ರಸ್ತುತ ಸವಾಲನ್ನು ಎತ್ತಿತೋರಿದರು. ಅಂಗಾಂಗಗಳ ಕೊರತೆಯು ವಿಶ್ವಾದ್ಯಂತ ಗಂಭೀರ ಸಮಸ್ಯೆಯಾಗಿ ಉಳಿದಿದೆ. ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸಲು, ಅರ್ಹತೆಯನ್ನು ಒತ್ತಿಹೇಳಲು ಹಾಗೂ ಕ್ಲಿನಿಕಲ್ ಮತ್ತು ಕಾನೂನು ಅಂಶಗಳಲ್ಲಿ ಅಂಗಾಂಗ ದಾನಕ್ಕೆ ಸಂಬಂಧಿಸಿದ ಮಿಥೈಗಳು ಮತ್ತು ಸತ್ಯಗಳನ್ನು ತಿಳಿಯಪಡಿಸಲು ನಾವು ನಮ್ಮ ಪ್ರಯತ್ನಗಳನ್ನು ಕೇಂದ್ರೀಕರಿಸುತ್ತೇವೆ. ಇಂತಹ ಕಾರ್ಯಕ್ರಮವನ್ನು ಮಾಡುವ ಮೂಲಕ ಹೆಚ್ಚಿನ ವ್ಯಕ್ತಿಗಳನ್ನು ಅಂಗಾಂಗ ದಾನಿಗಳಾಗಿ ನೋಂದಾಯಿಸಲು ಪ್ರೋತ್ಸಾಹಿಸಲು ನಾವು ಉದ್ದೇಶಿಸಿದ್ದೇವೆ, ಇದುಅಂಗಾಂಗಕಸಿಗೆಅಂಗಗಳಲಭ್ಯತೆಯನ್ನು ಹೆಚ್ಚಿಸಲು ಇದುಅವಶ್ಯಕವಾಗಿದೆ,”ಎಂದು ಹೇಳಿದರು

ಕನ್ಸಂಟ್ ಮೂತ್ರಶಾಸ್ತ್ರಜ್ಞ ಡಾ.ಸನ್ಮಾನ್ ಗೌಡ ಅವರು ಮಾತನಾಡಿ, ಕೆಎಂಸಿ ಆಸ್ಪತ್ರೆ ಈ ಭಾಗದಲ್ಲಿ ಮಾನ್ಯತೆ ಪಡೆದ ಕಸಿ ಕೇಂದ್ರವಾಗಿದ್ದು, ಇದುವರೆಗೆ 75 ಯಶಸ್ವಿ ಮೂತ್ರಪಿಂಡ ಕಸಿಯ ಮೈಲುಗಲ್ಲನ್ನು ಸಾಧಿಸಿದೆ. ಬಹು ವಿಶೇಷತೆಗಳ ಹಿರಿಯ ವೈದ್ಯರು ಮತ್ತು ಅಂಗಾಂಗ ಕಸಿಯಲ್ಲಿ ತರಬೇತಿ ಪಡೆದ ಅನುಭವಿ ಸಿಬ್ಬಂದಿಯನ್ನು ಒಳಗೊಂಡ ಪೂರ್ಣ ತಂಡದಿಂದಾಗಿ ಇದುಸಾಧ್ಯವಾಗಿದೆ,”ಎಂದುಹೇಳಿದರು. ಪ್ರಮಾಣದ ಕಸಿ ಮೂತ್ರ ಶಾಸ್ತ್ರಜ್ಞ ಡಾ.ಪ್ರಜ್ವಲ್ ಪಿ.ರವೀಂದರ್‌ ಅವರುಮಾತನಾಡಿ, “ಅಂಗಾಂಗದಾನಿಗಳು ಮತ್ತು ಅವರ ಕುಟುಂಬಗಳ ನಿಸ್ವಾರ್ಥತೆಯನ್ನು ಗೌರವಿಸಲು ಈ ದಿನ ಒಂದು ಅವಕಾಶವಾಗಿದೆ. ಇಂದು ನಾವು ಮೂವರು ಜೀವಂತ ದಾನಿಗಳನ್ನು ಗೌರವಿಸಿದ್ದೇವೆ, ಅವರ ಔದಾರ್ಯ ಮತ್ತು ಸ್ವೀಕರಿಸುವವರ ಜೀವನದ ಮೇಲೆ ಅವರುಬೀರಿದಆಳವಾದಪ್ರಭಾವವನ್ನು ಬಿಂಬಿಸಲಾಗಿದೆ. ಅಂಗಾಂಗ ದಾನ ಮಾಡಿದ ನಂತರವೂ ನೀವು ಆರೋಗ್ಯಕರ ಮತ್ತು ಸಾಮಾನ್ಯ ಜೀವನವನ್ನು ನಡೆಸಬಹುದು ಎಂಬುದಕ್ಕೆ ಈ ಜೀವಂತ ದಾನಿಗಳು ಸಾಕ್ಷಿಯಾಗಿದ್ದಾರೆ. ಈ ದಾನಿಗಳಲ್ಲಿ; ತನ್ನ ಮಾವನಿಗೆ ಮೂತ್ರಪಿಂಡವನ್ನು ದಾನ ಮಾಡಿದ ಅಳಿಯ, ತನ್ನ ಸಹೋದರನ ಹೆಂಡತಿಗೆ ಮೂತ್ರಪಿಂಡವನ್ನು ದಾನ ಮಾಡಿದ ಅತ್ತಿಗೆ ಮತ್ತು ತನ್ನ ತಂದೆಗೆ ಮೂತ್ರಪಿಂಡವನ್ನು ದಾನ ಮಾಡಿದ ಮಗಳು ಸೇರಿದ್ದಾರೆ. ಈ ಕಸಿಯಲ್ಲಿ ಭಾಗಿಯಾಗಿರುವ ಎಲ್ಲಾ ಆರು ವ್ಯಕ್ತಿಗಳು ಆರೋಗ್ಯವಾಗಿದ್ದಾರೆ ಸಂತೃಪ್ತಿದಾಯಕಜೀವನವನ್ನುಮುಂದುವರಿಸುತ್ತಿದ್ದಾರೆ,’ಎಂದುವಿವರಿಸಿದರು.

ಅವರುಮಾತನಾಡಿ, “ಅಂಗಾಂಗದಾನಿಗಳು ಮತ್ತು ಅವರ ಕುಟುಂಬಗಳ ನಿಸ್ವಾರ್ಥತೆಯನ್ನು ಗೌರವಿಸಲು ಈ ದಿನ ಒಂದು ಅವಕಾಶವಾಗಿದೆ. ಇಂದು ನಾವು ಮೂವರು ಜೀವಂತ ದಾನಿಗಳನ್ನು ಗೌರವಿಸಿದ್ದೇವೆ, ಅವರ ಔದಾರ್ಯ ಮತ್ತು ಸ್ವೀಕರಿಸುವವರ ಜೀವನದ ಮೇಲೆ ಅವರುಬೀರಿದಆಳವಾದಪ್ರಭಾವವನ್ನು ಬಿಂಬಿಸಲಾಗಿದೆ. ಅಂಗಾಂಗ ದಾನ ಮಾಡಿದ ನಂತರವೂ ನೀವು ಆರೋಗ್ಯಕರ ಮತ್ತು ಸಾಮಾನ್ಯ ಜೀವನವನ್ನು ನಡೆಸಬಹುದು ಎಂಬುದಕ್ಕೆ ಈ ಜೀವಂತ ದಾನಿಗಳು ಸಾಕ್ಷಿಯಾಗಿದ್ದಾರೆ. ಈ ದಾನಿಗಳಲ್ಲಿ; ತನ್ನ ಮಾವನಿಗೆ ಮೂತ್ರಪಿಂಡವನ್ನು ದಾನ ಮಾಡಿದ ಅಳಿಯ, ತನ್ನ ಸಹೋದರನ ಹೆಂಡತಿಗೆ ಮೂತ್ರಪಿಂಡವನ್ನು ದಾನ ಮಾಡಿದ ಅತ್ತಿಗೆ ಮತ್ತು ತನ್ನ ತಂದೆಗೆ ಮೂತ್ರಪಿಂಡವನ್ನು ದಾನ ಮಾಡಿದ ಮಗಳು ಸೇರಿದ್ದಾರೆ. ಈ ಕಸಿಯಲ್ಲಿ ಭಾಗಿಯಾಗಿರುವ ಎಲ್ಲಾ ಆರು ವ್ಯಕ್ತಿಗಳು ಆರೋಗ್ಯವಾಗಿದ್ದಾರೆ ಸಂತೃಪ್ತಿದಾಯಕಜೀವನವನ್ನುಮುಂದುವರಿಸುತ್ತಿದ್ದಾರೆ,’ಎಂದುವಿವರಿಸಿದರು. ಮತ್ತು

ಕನ್ಸಲೆಂಟ್ ಮೂತ್ರಪಿಂಡ ತಜ್ಞರಾದ ಡಾ. ಮಯೂರ್ ವಿ ಪ್ರಭು ಅವರುಮಾತನಾಡಿ,
“ದಾನಿಗಳನ್ನು ಗುರುತಿಸುವುದರ ಜೊತೆಗೆ, ಮೃತರ ಅಂಗಾಂಗಕಸಿಯಲ್ಲಿ ಸಂಚಾರ ಪೊಲೀಸರು ಮತ್ತು ಮಂಗಳೂರು ನಗರ ಪೊಲೀಸರ ತಂಡವು ವಹಿಸಿದಪಾತ್ರ ಹಾಗೂ ಅವರು ನೀಡಿದ 24×7 ಬೆಂಬಲವನ್ನು ಉಲ್ಲೇಖಿಸಲು ನಾವು ಬಯಸುತ್ತೇವೆ. ರಾಜ್ಯಾದ್ಯಂತ ಕಸಿ ಮಾಡಿದ ಅಂಗಗಳನ್ನು ಸಾಗಿಸಲು ‘ಹಸಿರು ಕಾರಿಡಾರ್’ ಸಂಚಾರವನ್ನು ವ್ಯವಸ್ಥೆಮಾಡುವುದು, ಶಾಸನಬದ್ಧ ಅವಶ್ಯಕತೆಗಳನ್ನು ಪೂರೈಸೂವುದು ಅವರುಬೆಂಬಲಿಸಿದ್ದಾರೆ,” ಎಂದರು. / ‘ಝೀರೊಟ್ರಾಫಿಕ್’ ಜೀವಂತ ದಾನಿಕಸಿಗೆ ಸಂಬಂಧಿಸಿದಂತೆ ಹೀಗೆ ಹಲವು ವಿಧದಲ್ಲಿ
ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಮತಿ ನಜಾ ಫಾರೂಕಿ ಅವರು ಅಂಗಾಂಗ ದಾನದ ಬಗ್ಗೆ ಜಾಗತಿ ಮೂಡಿಸುವಲ್ಲಿಮಂಗಳೂರಿನ ಕೆಎಂಸಿ ಆಸ ಮಾಡಿದ ಅದ್ಭುತ ಎಂದರು.

ಮಣಿಪಾಲ್‌ ಆಸ್ಪತ್ರೆ ಬಗ್ಗೆ
ಆರೋಗ್ಯ ರಕ್ಷಣೆ ಕ್ಷೇತ್ರದ ಪ್ರವರ್ತಕ ಸಂಸ್ಥೆಯಾಗಿ ‘ಮಣಿಪಾಲ್ ಆಸ್ಪಿಟಲ್ಸ್’ವಾರ್ಷಿಕವಾಗಿ 7 ದಶಲಕ್ಷಕ್ಕೂ ಹೆಚ್ಚು ರೋಗಿಗಳಿಗೆ
ಸೇವೆಸಲ್ಲಿಸುವಭಾರತದಅತ್ಯುನ್ನತಆರೋಗ್ಯ ಆರೈಕೆಪೂರೈಕೆದಾರರಲ್ಲಿ ಒಂದೆನಿಸಿದೆ. ತನ್ನಮಲ್ಟಿಸ್ಪೆಷಾಲಿಟಿ ಮತ್ತು ತೃತೀಯ ಆರೈಕೆವಿತರಣಾಜಾಲದಮೂಲಕ ಕೈಗೆಟುಕುವ, ಉತ್ತಮ-ಗುಣಮಟ್ಟದಆರೋಗ್ಯವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಅದನ್ನು ಆಸ್ಪತ್ರೆಯಹೊರಗಿನ ಆರೈಕೆಗೆವಿಸ್ತರಿಸುವುದರತ್ತ ಸಂಸ್ಥೆಯುಗಮನಹರಿಸುತ್ತದೆ. ‘ಮೆಡಿಕಾಸಿನರ್ಜಿಹಾಸ್ಪಿಟಲ್ಸ್’ ಮತ್ತು ‘ಎಎಂಆರಆರ್ ಹಾಸ್ಪಿಟಲಿಮಿಟೆಡ್’ (ಸೆಪ್ಟೆಂಬರ್ 2023 ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ) ಸ್ವಾಧೀನಪೂರ್ಣಗೊಂಡನಂತರ, ಮಣಿಪಾಲ್ ಹಾಸ್ಪಿಟಲ್ಸ್‌ನಸಂಯೋಜಿತಜಾಲವು ಇಂದು 19ನಗರಗಳಲ್ಲಿ 10,500+ ಹಾಸಿಗೆಗಳು ಮತ್ತು 5,600+ ಪ್ರತಿಭಾವಂತವೈದ್ಯರಪಡೆಹಾಗೂ18,600 ಕ್ಕೂ ಹೆಚ್ಚು ಉದ್ಯೋಗಿಗಳಸಾಮರ್ಥ್ಯವನ್ನು ಹೊಂದಿರುವ 37 ಆಸ್ಪತ್ರೆಗಳ ಪ್ಯಾನ್-ಇಂಡಿಯಾ ಹೆಜ್ಜೆಗುರುತನ್ನು ಹೊಂದಿದೆ.
ಮಣಿಪಾಲ್ ಆಸ್ಪತ್ರೆಗಳು ಅನೇಕರೋಗಿಗಳಿಗೆಸಮಗ್ರ ಉಪಶಮನಮತ್ತು ಮಣಿಪಾಲ್ ಪ್ರಪಂಚದಾದ್ಯಂತದ ರೋಗತ,ಆರೈಕೆಯನ್ನು ಒದಗಿಸುತ್ತವೆ. ಹಾಸ್ಪಿಟಲ್ಸ್ ‘ಎನ್‌ಎಬಿಎಚ್’, ಮತ್ತು ‘ಎಎಎಚ್‌ಆರ್‌ಪಿ’ಮಾನ್ಯತೆಯನ್ನು ಪಡೆದಿದೆ ಮತ್ತು ಅದರಜಾಲದಲ್ಲಿರುವಹೆಚ್ಚಿನ ಆಸ್ಪತ್ರೆಗಳು’ಎನ್ಎಬಿಎಲ್’, ‘ಇಆ‌ರ್’ ಮತ್ತು ‘ಬ್ಲಡ್ಯಾಂಕ್’ ಮಾನ್ಯತೆ ಪಡೆದಿವೆ ಮತ್ತು ನರ್ಸಿಂಗ್‌ಉತ್ಕೃಷ್ಟತೆಗಾಗಿಯೂಮಾನ್ಯತೆಪಡೆದಿವೆ. ವಿವಿಧ ಗ್ರಾಹಕ ಸಮೀಕ್ಷೆಗಳ ಮೂಲಕ ಮಣಿಪಾಲ್ಲಾಸ್ಪಿಟಲ್ಸ್ ಭಾರತದ ಅತ್ಯಂತಗೌರವಾನ್ವಿತ ಶಿಫಾರಸುಮಾಡಿದಆಸ್ಪತ್ರೆಯಾಗಿಗುರುತಿಸಲ್ಪಟ್ಟಿದೆ. ಮತ್ತು ರೋಗಿ-

 

 

Ad
Ad
Nk Channel Final 21 09 2023