ಪುತ್ತೂರು: ಕನ್ನಡ ರಾಜ್ಯೋತ್ಸವದ ಸಂಭ್ರಮ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಗಮನಸೆಳೆದಿದೆ. ಕೆ.ಎಸ್.ಆರ್.ಟಿ.ಸಿ ವಿಭಾಗದ ಬಸ್ಸನ್ನೇ ಕನ್ನಡದ ತೇರಾಗಿ ಪರಿವರ್ತನೆ ಮಾಡಲಾಗಿದೆ.
Ad
ಬಸ್ ನ ನಾಲ್ಕು ಕಡೆಗಳಲ್ಲೂ ಕನ್ನಡ ನಾಡು-ನುಡಿಯ ಪರಿಚಯಿಸಲಾಗಿದೆ. ಕನ್ನಡದ ಹೆಸರಾಂತ ಸಾಹಿತಿಗಳ, ಸಂಸ್ಕೃತಿ ಸಾರುವ ಕ್ಷೇತ್ರಗಳ ದರ್ಶಸ ಮಾಡಲಾಗಿದೆ. ಪುತ್ತೂರು ಪೇಟೆ ಸೇರಿದಂತೆ ಸುಮಾರು ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಕನ್ನಡ ತೇರು ಸಂಚರಿಸಿದೆ.
Ad
Ad