ಮಂಗಳೂರು: ವಾತ್ಸಲ್ಯ ಛಾಯಾ ಟ್ರಸ್ಟ್ (ರಿ.) ಇದರ ನೆರಳಲ್ಲಿ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರದ ಉದ್ಘಾಟನಾ ಸಮಾರಂಭ ಜೊತೆಗೆ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆ ವಿತರಣೆ ಸಮಾರಂಭ ತಾ 21/11/2024ರಂದು ಗುರುವಾರ ಮಂಗಳೂರಿನ ಬಳ್ಳಾಲ್ ಭಾಗ್ ನಲ್ಲಿ ನಡೆಯಲಿದೆ.
Ad
ಈ ಪ್ರಯುಕ್ತ ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಯಿತ್ತು. ಟ್ರಸ್ಟ್ ನ ಅಧ್ಯಕ್ಷರಾದ ಸೂರಜ್ ಸಾಗರ್ ಕುಂಪಲ, ಸದಸ್ಯರದ ಚೇತನ್ ಶೆಟ್ಟಿ ಕುಂಪಲ, ಪ್ರತಾಪ್ ಚಿಲಿಂಬಿ, ಜೀವನ್ ಕೊಲ್ಯ, ಚೇತನ್ ಪಣೋಲಿಬೈಲ್ ಪತ್ರಿಕಾಗೋಷ್ಠಿ ನಡೆಸಿಕೊಟ್ಟರು.
Ad
Ad