ಮಂಗಳೂರು: ಬೈ ಎಲೆಕ್ಷನ್ ವಿಧಾನ ಸಭಾ ಉಪಚುನಾವಣಾ ಮತ ಎಣಿಕೆ ಇಂದು ನಡೆದಿದ್ದು, ಅಂತಿಮವಾಗಿ ರಾಜ್ಯದ ಮತದಾರರು ಎನ್ ಡಿಎ ಮೈತ್ರಿ ಕೂಟವನ್ನು ತಿರಸ್ಕರಿಸಿದ್ದು, ಮೂರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದ್ದಾರೆ.
Ad
ಇರ್ದ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು , ಮುಖಂಡರು ,ದಕ್ಷಿಣ ಕನ್ನಡ ಕಾಂಗ್ರೆಸ್ ಕಚೇರಿಯೆದುರು ಪಟಾಕಿ ಸಿಡಿಸಿ ಜೈಕಾರ ಹಾಕಿ ಸಂಭ್ರಮಿಸಿದರು ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ಪದ್ಮರಾಜ್ ಸಮೀಕ್ಷೆಗಳು ಎಲ್ಲವೂ ಉಲ್ಟಾ ಹೊಂದಿದ್ದು ಕಾಂಗ್ರೆಸ್ ಅದ್ಬುತ ಸಾಧನೆ ಮಾಡಿದೆ ಎಂದರು
Ad
Ad