ಮಂಗಳೂರು: ಪೆಟ್ರೋಲ್ ಪಂಪ್ ನಲ್ಲಿ ಮಾರುತಿ 800 ಕಾರು ಹೊತ್ತಿ ಉರಿದ ಘಟನೆ ಮಂಗಳೂರು ನಗರದ ಲೇಡಿಹಿಲ್ ನಲ್ಲಿ ನಡೆದಿದೆ. ಪೆಟ್ರೋಲ್ ತುಂಬಿಸಲು ಬಂದ ಸಂದರ್ಭ ಈ ಘಟನೆ ನಡೆದಿದೆ.
Ad
ಪಾರ್ಶ್ವನಾಥ ಎಂಬವರಿಗೆ ಸೇರಿದ ಮಾರಿತಿ 800 ಕಾರು ಪೆಟ್ರೋಲ್ ತುಂಬಿಸಲು ವಾಹನ ಸರತಿಯಲ್ಲಿ ನಿಂತ ಸಂದರ್ಭಹೊತ್ತಿ ಉರಿದಿದೆ. ಏಕಾಏಕಿ ಕಾರು ಹೊತ್ತಿ ಉರಿದ ವೇಳೆ ಪೆಟ್ರೋಲ್ ಪಂಪ್ ಸಿಬ್ಬಂದಿ ಬೆಂಕಿ ಆರಿಸಿದ್ದಾರೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಬೆಂಕಿ ಕಾಣಿಸಿಕೊಂಡ ಕೂಡಲೇ ಕಾರ್ ಚಾಲಕ ಹೊರಕ್ಕೆ ಜಿಗಿದಿದ್ದಾರೆ.
Ad
Ad