News Karnataka Kannada
Thursday, April 18 2024
Cricket
ಚಿಕಮಗಳೂರು

ಕಾಂಗ್ರೆಸ್ ಅಭ್ಯರ್ಥಿ ಹೆಗ್ಡೆಗೆ ಗೃಹಲಕ್ಷ್ಮೀ ಯೋಜನೆಯ ಹಣ ದೇಣಿಗೆ

ಲೋಕಸಭಾ ಚುನಾವಣಾ ಪ್ರಚಾರ ಸಂಬಂಧ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರು ನಗರದ ೧೦ನೇವಾರ್ಡಿಗೆ ಈಚೆಗೆ ಭೇಟಿ ನೀಡಿದ ವೇಳೆಯಲ್ಲಿ ಪಕ್ಷದ ನಗರ ಪ್ರಧಾನ ಕಾರ್ಯದರ್ಶಿ ಎಸ್.ಟಿ.ಸೋಮಶೇಖರ್ ಪತ್ನಿ ಪುಷ್ಪವತಿ ಗೃಹಲಕ್ಷ್ಮೀ ಯೋಜನೆ ಎರಡು ಸಾವಿರ ಹಣವನ್ನು ಅಭ್ಯ ರ್ಥಿಗೆ ದೇಣಿಗೆ ನೀಡಿ ಗೆಲುವಿಗೆ ಶುಭ ಕೋರಿದರು.
Photo Credit : NewsKarnataka

ಚಿಕ್ಕಮಗಳೂರು :-  ಲೋಕಸಭಾ ಚುನಾವಣಾ ಪ್ರಚಾರ ಸಂಬಂಧ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರು ನಗರದ ೧೦ನೇವಾರ್ಡಿಗೆ ಈಚೆಗೆ ಭೇಟಿ ನೀಡಿದ ವೇಳೆಯಲ್ಲಿ ಪಕ್ಷದ ನಗರ ಪ್ರಧಾನ ಕಾರ್ಯದರ್ಶಿ ಎಸ್.ಟಿ.ಸೋಮಶೇಖರ್ ಪತ್ನಿ ಪುಷ್ಪವತಿ ಗೃಹಲಕ್ಷ್ಮೀ ಯೋಜನೆ ಎರಡು ಸಾವಿರ ಹಣವನ್ನು ಅಭ್ಯ ರ್ಥಿಗೆ ದೇಣಿಗೆ ನೀಡಿ ಗೆಲುವಿಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಶಾಸಕ ಹೆಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಮುಖಂಡರುಗಳಾದ ಕೆ.ಭರತ್, ಶ್ರೀಕಾಂತ್, ಸದಾಶಿವ, ಸುರೇಶ್, ಕುಮಾರ್, ಮಂಜುನಾಥ್, ಚಂದ್ರಣ್ಣ, ಯೋಗೀಶ್, ವಿನಾಯಕ್ ಮತ್ತಿತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
53230
Newskarnataka

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು