News Karnataka Kannada
Friday, April 12 2024
Cricket
ಉತ್ತರಕನ್ನಡ

ಉತ್ತರ ಕನ್ನಡ: ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಅಘನಾಶಿನಿ ನದಿ

Uttara Kannada: Aghanashini river flowing above danger level
Photo Credit : Wikimedia

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ನದಿಗಳಲ್ಲಿ ಒಂದಾದ ಅಘನಾಶಿನಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಎಂದು ಕೇಂದ್ರಿಯ ಜಲ ಪ್ರಾಧಿಕಾರ ವರದಿ ನೀಡಿದೆ.

ನದಿ ಪಾತ್ರದ ಸಂತೇಗುಳಿ ಕೇಂದ್ರವನ್ನು ಆಧರಿಸಿ ವರದಿ ನೀಡಲಾಗಿದ್ದು ಪ್ರಾಧಿಕಾರದ ಪ್ರಕಾರ ನದಿ ನೀರಿನ ಮಟ್ಟ 14 ಮೀ ತಲುಪಿದರೆ ಎಚ್ಚರಿಕೆ ಹಂತವಾಗಿದ್ದು 17 ಮೀ ತಲುಪಿದರೆ ಅಪಾಯಕಾರಿ ಹಂತವಾಗಿದೆ.

ಜುಲೈ 16 ರ ಮದ್ಯಾಹ್ನ 2 ಗಂಟೆಗೆ ನದಿ 17.1 ಮೀ ಮಟ್ಟದಲ್ಲಿ ಹರಿಯುತ್ತಿದ್ದು ಅಪಾಯಕಾರಿ ಹಂತ ತಲುಪಿದೆ.
ಈ ಕುರಿತು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು