News Karnataka Kannada
Tuesday, April 30 2024
ಉತ್ತರಕನ್ನಡ

ಕಾರವಾರ: ಲಕ್ಷಾಂತರ ಮೌಲ್ಯದ ಅಕ್ರಮ‌ ಮದ್ಯ ವಶ

Illegal liquor worth lakhs of rupees seized
Photo Credit : By Author

ಕಾರವಾರ: ಹಾರವಾಡದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಲಕ್ಷಾಂತರ ರೂ. ಮೌಲ್ಯದ ಮದ್ಯ ಅಬಕಾರಿ ಇಲಾಖೆ ಸಿಬ್ಬಂದಿ ವಶಪಡಿಸಿಕೊಂಡ ಘಟನೆ ಅಂಕೋಲಾ ತಾಲೂಕಿನ ಹಾರವಾಡದಲ್ಲಿ ನಡೆದಿದೆ.

ಹಾರವಾಡ ಗ್ರಾಮದ ತರಂಗಮೇಟದ ಹರಿಕಂತ್ರವಾಡಾದ ಶ್ವೇತಾ ಆನಂದು ಹರಿಕಂತ್ರರವರ ಮನೆಯ ಮೇಲೆ ಅಬಕಾರಿ ತಂಡ ದಾಳಿ ಮಾಡಿ 324 ಲೀಟರ್ ಗೋವಾ ಫೆನ್ನಿ ಹಾಗೂ 280 ಲೀ. ಗೇರು ಹಣ್ಣಿನಿಂದ ತಯಾರಾದ ಫೆನ್ನಿ, ಒಟ್ಟು 604 ಲೀ ಅಂದಾಜು 3.22 ಲಕ್ಷ ರೂ. ಮೌಲ್ಯದ ಫೆನ್ನಿ ವಶಪಡಿಸಿಕೊಂಡಿದ್ದಾರೆ. ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾಗ ಆರೋಪಿ ಶ್ವೇತಾ ಪರಾರಿಯಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು