News Karnataka Kannada
Tuesday, April 16 2024
Cricket
ಉಡುಪಿ

ಉಡುಪಿ: ನಡುರಸ್ತೆಯಲ್ಲೇ ಒಳಚರಂಡಿ ಕುಸಿದು ಹೊಂಡ ನಿರ್ಮಾಣ, ವಾಹನ ಸವಾರರಲ್ಲಿ ಆತಂಕ

Udupi: Drain collapses in the middle of the road, potholes constructed, motorists worried
Photo Credit : News Kannada

ಉಡುಪಿ: ಉಡುಪಿಯಲ್ಲಿ ಸುರಿಯುತ್ತಿರುವ ಮಳೆ ಅನೇಕ ಅವಾಂತರ ಸೃಷ್ಟಿ ಮಾಡುತ್ತಿದೆ. ಈಗಾಗಲೇ ಅನೇಕ ಕಡೆ ಹಾನಿಗಳು ಸಂಭವಿಸಿದ್ದು, ಮಳೆಗೆ ರಸ್ತೆಗಳು ತಮ್ಮ ನೈಜ ಸ್ವರೂಪ ಕಳೆದುಕೊಳ್ಳುತ್ತಿವೆ.

ಉಡುಪಿಯ ಸಿಟಿ ಬಸ್ ನಿಲ್ಧಾಣಕ್ಕೆ ಸಾಗುವ ಕಾಫಿಯಾ ರೆಸ್ಟೋರೆಂಟ್ ಎದುರು ಒಳಚರಂಡಿ ಕುಸಿದಿದೆ. ಇದರ ಪರಿಣಾಮ ಬೃಹತ್ ಹೊಂಡ ಏರ್ಪಟ್ಟಿದ್ದು ರಸ್ತೆ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ. ಮಾತ್ರವಲ್ಲದೇ ಈ ಭಾಗದಲ್ಲಿ ಘನ ವಾಹನಗಳು ಸಂಚರಿಸುತ್ತಿದ್ದು ಅಪಾಯ ಎದುರಾಗಿದೆ.

ಪಾದಾಚಾರಿಗಳಿಗೆ ಹೊಂಡದ ಅಪಾಯದ ಅರಿವಿಲ್ಲದೇ ಸಮಸ್ಯೆ ಎದುರಾಗುವ ಸಾದ್ಯತೆ ಇದೆ. ಹೀಗಾಗಿ ನಗರಸಭೆ ಆದಷ್ಟು ಬೇಗ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು