News Karnataka Kannada
Monday, April 15 2024
Cricket
ಉಡುಪಿ

ಉಡುಪಿ: ಹಳೆಯ ಕಾಲದ ವಿವಿಧ ಮಾಡೆಲ್ ಹಾಗೂ ಜಾವ ಮೋಟರ್ ಬೈಕ್ ಗಳ ಪ್ರದರ್ಶನ

Udupi: An exhibition of various models and Jawa motorbikes from the old times
Photo Credit : News Kannada

ಉಡುಪಿ: ನಗರಸಭೆ ಬಳಿಯ ವಿಜಯ ಕ್ಲಬ್ ಆವರಣದಲ್ಲಿ ಇಂದು 21ನೇ ಇಂಟರ್ ನ್ಯಾಷನಲ್ ಜಾವಾ ಡೇ ಆಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಹಳೆಯ ಕಾಲದ ವಿವಿಧ ಮಾಡೆಲ್ ಹಾಗೂ ಜಾವ ಬೈಕ್ ಗಳನ್ನು ಇಂದಿಗೂ ಬಳಸುತ್ತಿರುವವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಹಳೆಯ ಕಾಲದ ವಿವಿಧ ಮಾಡೆಲ್ ಗಳ ನೂರಾರು ಬೈಕ್ ಗಳನ್ನು ಪ್ರದರ್ಶಿಸಲಾಯಿತು. ಕ್ಲಬ್ ನ ಸಂಘಟಕರಾದ ರೋಶನ್ ಶೆಟ್ಟಿ ಆತ್ರಾಡಿ, ರಿಚರ್ಡ್ ಮಿಸ್ಕಿತ್, ಶ್ರೀನಿವಾಸ್ ರಾವ್, ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು ಮೊದಲಾದವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು