Categories: ಕರಾವಳಿ

ಪುತ್ತೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಪುತ್ತಿಲ 1125 ಮತಗಳಿಂದ ಮುನ್ನಡೆ

ಮಂಗಳೂರು: ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹತ್ತನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮುನ್ನಡೆ ಸಾಧಿಸಿದ್ದಾರೆ. ಪುತ್ತೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ 1125 ಮತಗಳಿಂದ ಅರುಣ್‌ ಕುಮಾರ್‌ ಪುತ್ತಿಲ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ-38844 ಮತ ಪಡೆದಿದ್ದಾರೆ. ಅದೇರೀತಿ
-ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ 39969 ಮತಗಳನ್ನು ಪಡೆದಿದ್ದಾರೆ. ಬಿಜೆಪಿಯ ಆಶಾ ತಿಮ್ಮಪ್ಪ ಗೌಡ 24679 ಮತ ಪಡೆದಿದ್ದಾರೆ.

Umesha HS

Recent Posts

ಕಾಲಿನ ಮೂಲಕ ಮತ ಚಲಾಯಿಸಿ ಎಲ್ಲರಿಗೂ ಸ್ಫೂರ್ತಿಯಾದ ಯುವಕ

ಗುಜರಾತ್‌ನ ನಾಡಿಯಾಡ್‌ನ ಮತಗಟ್ಟೆಯಲ್ಲಿ ಯುವಕನೊಬ್ಬ ಕಾಲುಗಳ ಮೂಲಕ ತಮ್ಮ ಮತ ಚಲಾಯಿಸಿ ಎಲ್ಲರಿಗೂ ಸ್ಫೂರ್ತಿಯಾದ ಘಟನೆ ನಡೆದಿದೆ.

1 min ago

ಆಸ್ಪತ್ರೆಯಲ್ಲಿ ಕಂಡ ಕಂಡವರ ಮೇಲೆ ಚಾಕು ಇರಿತ : 10 ಮಂದಿ ಸಾವು

ಚೀನಾದ ನೈಋತ್ಯ ಪ್ರಾಂತ್ಯದ ಯುನ್ನಾನ್‌ನಲ್ಲಿರುವ ಆಸ್ಪತ್ರೆಯೊಂದರಲ್ಲಿ ವ್ಯಕ್ತಿ ಕಂಡ ಕಂಡವರ ಮೇಲೆ ಚಾಕುವನಿಂದ ಹಲ್ಲೆ ಮಾಡಿದ್ದಾನೆ ಪರಿಣಾಮ 10 ಮಂದಿ…

5 mins ago

ಒಂದೇ ಕುಟುಂಬದ 69 ಮಂದಿ ಮತ ಚಲಾವಣೆ: ಸೆಲ್ಫಿ ತೆಗೆದು ಸಂಭ್ರಮಾಚರಣೆ

ವಿದೇಶದಿಂದ ಮತ ಹಾಕುವುದಕ್ಕಾಗಿಯೇ ಬಂದವರು, ಒಟ್ಟಾಗಿ ಬಂದು ವೋಟ್‌ ಹಾಕಿ ಸೆಲ್ಫಿ ತೆಗೆದುಕೊಂಡು ಒಂದೇ ಕುಟುಂಬದ 69 ಮಂದಿ, ಮತ…

15 mins ago

ರಿಯಲ್‌ ಹೀರೋ : ಆಟೋ ಚಾಲಕಿಯರ ಸಾಲ ತೀರಿಸಿದ ನಟ ರಾಘವ್ ಲಾರೆನ್ಸ್

 ಬಡತನವನ್ನು ತುಳಿದು ಮೇಲೆ ಬಂದಿರುವ ತಮಿಳು ಖ್ಯಾತ ನಟ ರಾಘವ್ ಲಾರೆನ್ಸ್ ಅವರು ಸಾಮಾಜಿಕ ಸೇವಗಳಿಂದ ಗುರುತಿಸಿಕೊಂಡಿದ್ದಾರೆ. ಇವರನ್ನೆ ತನ್ನ…

19 mins ago

ನಟ ಶೇಖರ್ ಸುಮನ್, ರಾಧಿಕಾ ಖೇರಾ ಬಿಜೆಪಿಗೆ ಸೇರ್ಪಡೆ

ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಇಂದು ನಡೆಯುತ್ತಿದ್ದು, ಈ ನಡುವೆ ಬಾಲಿವುಡ್ ನಟ ಶೇಖರ್​ ಸುಮನ್ ಹಾಗೂ ಕಾಂಗ್ರೆಸ್​ನ…

39 mins ago

ಊಟಿಗೆ ಪ್ರಯಾಣ ಬೆಳೆಸಲಿರುವ ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಲೋಕಸಭಾ ಚುನಾವಣೆಯಿಂದ ರಿಲ್ಯಾಕ್ಸ್ ಪಡೆಯಲು ಹೆಚ್‍ಎಎಲ್‍ನಿಂದ ಮೈಸೂರಿಗೆ ಪ್ರಯಾಣ ಬೆಳೆಸಿ ಅಲ್ಲಿಂದ ಊಟಿಗೆ ತೆರಳಲಿ ಮೂರು ದಿನಗಳ…

40 mins ago