News Karnataka Kannada
Sunday, April 14 2024
Cricket
ಮಂಗಳೂರು

ವಿಟ್ಲ: ರಿಕ್ಷಾ ಪಲ್ಟಿ, ಸುಳ್ಯದ ವ್ಯಕ್ತಿ ಸಾವು

Kokkada: Woman dies after tree falls on her head
Photo Credit : News Kannada

ವಿಟ್ಲ:  ರಿಕ್ಷಾ ಪಲ್ಟಿಯಾಗಿ ಸುಳ್ಯ ಮೂಲದ ವ್ಯಕ್ತಿ ಮೃತ ಪಟ್ಟಿರುವ ಘಟನೆ ವಿಟ್ಲದ ಪಕಳಕುಂಜ ಸಮೀಪ ಜೂ.26ರಂದು ವರದಿಯಾಗಿದೆ.

ಪಂಬೆತ್ತಾಡಿ ಗ್ರಾಮದ ಚೀಮುಳ್ಳು ಮತ್ತಡಿ ಮತ್ತು ಐತೆ ದಂಪತಿಗಳ ಪುತ್ರ ಸುದರ್ಶನ್ (34) ಮೃತ ಪಟ್ಟವರು. ಅವರು ಜೂ.26 ರಂದು ರಾತ್ರಿ ವಿಟ್ಲ ಮಾಣಿಲದ ಬಾವಲಿಮೂಲೆ ಕಡೆ ಅವರ ರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ರಿಕ್ಷಾ ಪಲ್ಟಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಿಕ್ಷಾದಲ್ಲಿದ್ದ ಮತ್ತೊಬ್ಬರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು