News Karnataka Kannada
Wednesday, April 24 2024
Cricket
ಮಂಗಳೂರು

ಕಟೀಲು ಕ್ಷೇತ್ರದ ನಂದಿನಿ ನದಿಗೆ ಮತ್ತೆ ಜೀವಕಳೆ

Kateelu
Photo Credit : News Kannada

ಮಂಗಳೂರು: ಪುರಾಣ ಪ್ರಸಿದ್ಧ ಕಟೀಲು ಕ್ಷೇತ್ರದಲ್ಲಿ ನಂದಿನಿ ನದಿ ಮತ್ತೆ ಜೀವಕಳೆ ಪಡೆದಿದೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು, ದೇವಳ ಸುತ್ತಲೂ ನಂದಿನಿ ನದಿ ಆವರಿಸಿದೆ.

ನಂದಿನಿ ನದಿಯ ಅಬ್ಬರದ ಹರಿವಿನ ದೃಶ್ಯವನ್ನು ಛಾಯಾಗ್ರಾಹಕ ನವೀನ್ ಕಟೀಲ್ ಡ್ರೋನ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಕಟೀಲು ಕ್ಷೇತ್ರದ ಸುತ್ತಮುತ್ತಲಿನ ಪರಿಸರ ದೃಶ್ಯವೈಭವವನ್ನು ಅತ್ಯುತ್ತಮವಾಗಿ ಸರೆಹಿಡಿದಿದ್ದಾರೆ. ಪುರಾಣ ಪ್ರಸಿದ್ಧ ಕಟೀಲು ಕ್ಷೇತ್ರಕ್ಕೂ ನಂದಿಗೂ ನದಿಗೂ ಪೌರಾಣಿಕ ಹಿನ್ನಲೆಯಿದೆ. ನಂದಿನಿ ನದಿ ಮಧ್ಯೆ ದೇವಳವಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ. ಕಳೆದ ಜೂನ್ ತಿಂಗಳಿನಲ್ಲಿ ಸಂಪೂರ್ಣ ಬರಿದಾಗಿದ್ದ ನಂದಿನಿ ನದಿ ಇದೀಗ ಜೀವಕಳೆ ಪಡೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು