News Karnataka Kannada
Wednesday, April 17 2024
Cricket
ಮಂಗಳೂರು

ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿದ ಶಾಸಕ ಡಾ. ಭರತ್ ಶೆಟ್ಟಿ

Mangaluru: Mla Bharath Shetty inaugurated the road which was developed.
Photo Credit : News Kannada

ಮಂಗಳೂರು: 3 ಕೋಟಿ ರೂ ವೆಚ್ಚದಲ್ಲಿ ಶಾಸಕರ ವಿಶೇಷ ಅನುದಾನದಲ್ಲಿ ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ವಾರ್ಡ್ 12 ರ ಪಂಜಿಮೊಗರಿನಲ್ಲಿ ನಾರಾಯಣ ಗುರು ಮಂದಿರದಿಂದ ಎಂಆರ್ ಎಫ್ ಟಯರ್(MRF tyre) ವರೆಗೆ, ಜೋನ್ ರವರ ಮನೆಯಿಂದ ಮೇಲ್ ಕೊಪ್ಪಳ ಅಶೋಕ್ ಮನೆವರೆಗೆ ರಸ್ತೆ ಅಭಿವೃದ್ಧಿಗೊಳಿಸಲಾಗಿದ್ದು ಶಾಸಕರಾದ ಡಾ. ಭರತ್ ಶೆಟ್ಟಿಯವರು ಲೋಕಾರ್ಪಣೆಗೊಳಿಸಿದರು.

ನಾಗರಿಕರ ಎಷ್ಟೋ ವರ್ಷಗಳ ಬೇಡಿಕೆ ಈಡೇರಿದ್ದು ಸ್ಥಳೀಯ ಭಾಗದ ಜನರು ಶಾಸಕರನ್ನು ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಪಕ್ಷದ ಪ್ರಮುಖರಿಂದ 2 ನೇ ಅವಧಿಗೆ ಅತ್ಯಧಿಕ ಮತಗಳ ಅಂತರದಿಂದ ಜಯಗಳಿಸಿದ ಶಾಸಕರನ್ನು ಸನ್ಮಾನಿಸಲಾಯಿತು.

ಮಂಡಲದ ಕಾರ್ಯದರ್ಶಿ ಚಂದ್ರಿಕಾ , ಜಿಲ್ಲಾ ಕಾರ್ಯಕಾರಿಣಿ ಸಮಿತಿ ದ ಸದಸ್ಯೆ ವಾಣಿ s ಭಂಡಾರಿ , ಹಿರಿಯರದ ರಮೇಶ್ ಶೆಟ್ಟಿ, ಕೂಳೂರು ಶಕ್ತಿ ಕೇಂದ್ರ ದ ಪ್ರಮುಖ್ ಪ್ರಜ್ಞೇಶ್ ಶೆಟ್ಟಿ, ಪಂಜಿಮೊಗೇರ್ ಶಕ್ತಿ ಕೇಂದ್ರ ದ ಪ್ರಮುಖ್ ಸಂದೀಪ್, ಬೂತ್ ಅದ್ಯಕ್ಷರುಗಳದ ಜೀವನ್ ದೇವಾಡಿಗ, ಜೀವನ್ ಪೂಜಾರಿ ದೀಪಕ್ ದೇವಾಡಿಗ, ದೀಪಕ್ ಭಂಡಾರಿ, ಊರಿನ ಹಿರಿಯರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ತಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು