News Karnataka Kannada
Wednesday, April 17 2024
Cricket
ಮಂಗಳೂರು

ಜುಲೈ 9ಕ್ಕೆ ದೇವಂದಗುಡ್ಡೆ ಕ್ಷೇತ್ರದಲ್ಲಿ ಅನ್ನಪೂರ್ಣ ಛತ್ರದ ಪ್ರಾರಂಭೋತ್ಸವ

Inauguration of Annapurna Chhatra at Devandagudde Kshetra on July 9
Photo Credit : News Kannada

ಮಂಗಳೂರು: ದೇವಂದಗುಡ್ಡೆ ಮರಕಡ ಸೋಮನಾಥೇಶ್ವರ ಮಹಿಷಮರ್ಧಿನಿ ದೇವಸ್ಥಾನದ ನೂತನ ಅನ್ನಪೂರ್ಣ ಛತ್ರದ ಪ್ರಾರಂಭೋತ್ಸವ ಜುಲೈ 9ರಂದು ಸಂಜೆ 5.30ಕ್ಕೆ ನಡೆಯಲಿದೆ.

ಮಂಗಳೂರು ವಿವಿ ನಿವೃತ್ತ ಡೆಪ್ಯುಟಿ ರಿಜಿಸ್ಟ್ರಾರ್‌ ಉಗ್ಗಪ್ಪ ಶೆಟ್ಟಿ ಮರಕಡಗುತ್ತು, ಶಾಸಕ ಡಾ. ಭರತ್‌ ಶೆಟ್ಟಿ, ಪಾಲಿಕೆ ಮಹಾಪೌರರಾದ ಜಯಾನಂದ ಅಂಚನ್‌, ಮರಕಡ ವಾರ್ಡ್‌ ಸದಸ್ಯ ಲೋಹಿತ್‌ ಅಮೀನ್‌ ಮೊದಲಾದವರು ಉಪಸ್ಥಿತರಿರುವರು.

ಇದೇ ವೇಳೆ ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಅನ್ನಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು