Categories: ಮಂಗಳೂರು

ಕಾಂಗ್ರೆಸ್ ಗ್ಯಾರಂಟಿ ಗೃಹ ಜ್ಯೋತಿ ಕಾರ್ಯಕ್ರಮ ಸಮರ್ಥ ರೀತಿಯಲ್ಲಿ ಜಾರಿಗೆ ತರಲು ಒತ್ತಾಯ

ಮಂಗಳೂರು: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಮತದಾರರಿಗೆ ನೀಡಿರುವ ವಾಗ್ದಾನದಂತೆ, ಜಾರಿಗೆ ತಂದಿರುವ ಗೃಹ ಜ್ಯೋತಿ 200 ಯೂನಿಟ್ ಉಚಿತ ವಿದ್ಯುತ್ ನೀಡುವೆ, ರಾಜ್ಯದಲ್ಲಿನ 2.14 ಕೋಟಿ ಗೃಹಬಳಕೆಯ ಫಲಾನುಭವಿಗಳಿಗೆ ಯೋಜನೆ ಮುಟ್ಟಿಸಲು ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ರೀತಿಯಲ್ಲಿ ಸಹಕಾರ ನೀಡಲು ಬದ್ಧರಾಗಿರಬೇಕು.

ಈ ಯೋಜನೆ ಜಾರಿಗೆ ತರಲು ಉತ್ತಮ ಕಾರ್ಯಪಡೆ ನೇಮಿಸಿ ಕಾರ್ಯಗತ ವಹಿಸಬೇಕೆಂದು, ಯಾವುದೇ ಲೋಪವಿಲ್ಲದೆ ಆಗುವಂತೆ ಎಚ್ಚರಿಕೆ ವಹಿಸಬೇಕು ಮತ್ತು ಗ್ರಾಹಕರ ಅನುಮಾನಗಳಿಗೆ ಸರಿಯಾದ ಹೇಳಿಕೆ ಮೂಲಕ ಒತ್ತಾಯಿಸಬೇಕೆಂದು ಮೀಟರ್ ನಂಬರ್ ಜೋಡಣೆ ಸರಿಯಾಗಿ ಮಾಡುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ಕೆ ಪಿ ಸಿ ಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಐವನ್ ಡಿಸೋಜ ರವರ ನೇತೃತ್ವದ ಯೋಗವು ಮೆಸ್ಕಾಂ ಎಂ ಡಿ ಎಚ್ ಜಿ ರಮೇಶ್ ರವರನ್ನು ಭೇಟಿ ಮಾಡಿ ಚರ್ಚಿಸಲಾಯಿತು.

ಈ ನಿಯೋಗದಲ್ಲಿ , ಮಾಜಿ ಉಪಮೇಯರ್ ಮೊಹಮ್ಮದ್ ಕುಂಜತ್ ಬೈಲ್, ದಕ್ಷಿಣ ಬ್ಲಾಕ್ ಅಧ್ಯಕ್ಷರಾದ ಮಹಮ್ಮದ್ ಸಲೀಂ, ನಗರ ಬ್ಲಾಕ್ ಅಧ್ಯಕ್ಷರಾದ ಪ್ರಕಾಶ್ ಬಿ ಸಾಲಿಯನ್, ವಿವೇಕ್ ರಾಜ್ ಪೂಜಾರಿ, ಆಲಿಸ್ಟೆರ್ ಡಿಕೂನ, ಭಾಸ್ಕರ್ ರಾವ್ ಮನುರಾಜ್, ಹಬೀಬುಲ್ಲ ಕಣ್ಣೂರ್, ವಿಕಾಶ್ ಶೆಟ್ಟಿ,  ಹುಸೈನ್ ಕೂಳೂರು ಸಿರಾಜ್ ಬಜ್ಪೆ,  ಯಶವಂತ ಪ್ರಭು, ನಿಸಾರ್ ಬಜ್ಪೆ, ಮಹೇಶ್ ಕೊಡಿಕಲ್ ಹಾಗೂ ಇತರರು ಉಪಸ್ಥಿತರಿದ್ದರು.

Gayathri SG

Recent Posts

ಉಡುಪಿ: ನೀತಿ ಸಂಹಿತೆ ಉಲ್ಲಂಘನೆ; 15 ಲಕ್ಷ ರೂ. ನಗದು ವಶ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಿರೂರು ಗ್ರಾಮದಲ್ಲಿ…

12 mins ago

ಪ್ರಜ್ವಲ್ ಜಾಗದಲ್ಲಿ ಮುಸ್ಲಿಂ ವ್ಯಕ್ತಿ ಇದ್ದಿದ್ದರೆ ಹೋರಾಟದ ಸ್ವರೂಪವೇ ಬೇರೆ: ನಟಿ ಸ್ವರಾ ಭಾಸ್ಕರ್

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಪ್ರತಿಕ್ರಿಯಿಸಿದ್ದು, ತಪ್ಪು ಮಾಡಿರುವ ವ್ಯಕ್ತಿ ಯಾವ ಧರ್ಮದವನು…

29 mins ago

“ನರೇಂದ್ರ ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗುವುದಿಲ್ಲವೇ”

ಪ್ರಧಾನಿ ನರೇಂದ್ರ ಮೋದಿಯವರ ಸಾವಿನ ಕುರಿತಾಗಿ ಮಾತನಾಡಿ ಕಾಂಗ್ರೆಸ್​ ಶಾಸಕ ರಾಜು ಕಾಗೆ ವಿವಾದ ಹುಟ್ಟು ಹಾಕಿದ್ದಾರೆ. "ನರೇಂದ್ರ ಮೋದಿ…

42 mins ago

ಜನರ ಕೆಲಸ ಮಾಡದ ಬಿಜೆಪಿಯನ್ನು ಈ ಬಾರಿ ಕಿತ್ತೊಗೆಯಿರಿ: ರಾಮಲಿಂಗಾರೆಡ್ಡಿ

ಕೇಂದ್ರದ ಮೋದಿಯವರ ಬಿಜೆಪಿ ಸರಕಾರ ದೇಶದ ಆರ್ಥಿಕ ಸ್ಥಿತಿ ಹದಗೆಡಿಸಿದ್ದಲ್ಲದೇ ಬೆಲೆ ಏರಿಕೆಯಿಂದ ಜನರ ಜೀವನ ಕಷ್ಟವಾಗಿದೆ. ಈ ಸಲ…

48 mins ago

ಕೈದಿ ಹೊಟ್ಟೆಯಲ್ಲಿ ಮೊಬೈಲ್‌ ಕಂಡು ದಂಗಾದ ವೈದ್ಯರು

ಕೈದಿಯೊಬ್ಬ ಮೊಬೈಲ್ ನ್ನು ನುಂಗಿ ಹೊಟ್ಟೆನೋವು ಎಂದು ಕೂಗಾಡುತ್ತಿದ್ದ ವೇಳೆ ವೈದ್ಯರ ಬಳಿ ಕರೆದುಕೊಂಡು ಹೋದಾಗ ಹೊಟ್ಟೆಯಲ್ಲಿ ಮೊಬೈಲ್  ಕಂಡು…

1 hour ago

ಎಸ್‌ಎಸ್‌ಎಲ್‌ಸಿ ಫಲಿತಾಂಶ ಬಿಡುಗಡೆಗೆ ಮುಹೂರ್ತ ಫಿಕ್ಸ್

ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನಲ್ಲೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಮುಖ ಹಂತವಾಗಿದೆ.  2023 & 24ನೇ ಸಾಲಿನಲ್ಲಿ SSLC ಪರೀಕ್ಷೆ ಬರೆದಿದ್ದ…

1 hour ago