News Karnataka Kannada
Tuesday, April 23 2024
Cricket
ಮಂಗಳೂರು

ಮಂಗಳೂರು: ಪ್ರೀಮಿಯರ್ ರಾಷ್ಟ್ರೀಯ ನಾಣ್ಯಶಾಸ್ತ್ರದ ಪ್ರದರ್ಶನ

Coin
Photo Credit : News Kannada

ಮಂಗಳೂರು: ಇದೇ ಮಾರ್ಚ್ 2 ಮತ್ತು 3ರಂದು “ಕಾಯಿನ್ ಶೋ ಇಂಡಿಯಾ” ಇವರು ಆಯೋಜಿಸಿರುವ ನಾಣ್ಯಗಳು, ಅಂಚೆಚೀಟಿಗಳು, ಬ್ಯಾಂಕ್ ನೋಟುಗಳ ಮೆಡಲ್ಸ್ ಹಾಗೂ ಸಂಗ್ರಹಕ ವಸ್ತುಗಳ ಪ್ರದರ್ಶನ ಸಿಟಿ ಸೆಂಟರ್ ಹತ್ತಿರ ಇರುವ ಹೊಟೇಲ್ ಶ್ರೀನಿವಾಸ ಮಂಗಳಾ ಹೋಲ್‍ನಲ್ಲಿ ನಡೆಯುತ್ತಿದೆ.

ಈ ಕಾಯಿನ್ ಶೋ ಇಂಡಿಯಾಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀನಿವಾಸ ವಿಶ್ವವಿದ್ಯಾಲಯದ ಸಿಎ ರಾಘವೇಂದ್ರ ರಾವ್ ಅವರು ಈ ಕಾರ್ಯಕ್ರಮದ ಉದ್ಘಾಟನಯೆನ್ನು ನೆರವೇರಿಸಿದರು.

ಇನ್ನು ಪ್ರದರ್ಶನವು ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ನಡೆಯಲಿದ್ದು, ಪ್ರವೇಶ ಉಚಿತವಾಗಿದೆ ಹಾಗೂ ನಾಣ್ಯ ಅಂಚೆಚೀಟಿಗಳು, ಬ್ಯಾಂಕ್ ನೋಟುಗಳನ್ನು ವೀಕ್ಷಿಸಲು, ಖರೀದಿಸಲು ಮತ್ತು ಮಾರಾಟ / ವಿನಿಮಯ ಮಾಡಲೂ ಅವಕಾಶವಿದೆಯೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 98434 48548 ಸಂಪರ್ಕಿಸಬಹುದು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು